ಪುಟ:ವೀರಭದ್ರ ವಿಜಯಂ.djvu/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

120 ವೀರಭದ್ರ ವಿಜಯಂ ಮಧುರಸ ರದಂದದೊಳಾ ವಧುವಿನ ಸೊಗಸಿರ್ಪ ನುಣೀರಲ್ಕಣಿ ಸೆಗುಂ || ವೀರನ ಪೂಜೆಗೆಸೆವ ಮಂ ದಾರದ ಮಾಲೆಗಳೊಂಬಿನಂ ಪೂವಿಲ್ಲಾ ! 1 ನಾರಿಯವೊಲೊಪ್ಪುತಿರ್ಪಾ ನಾರಿಯ ರಂಜಿಸುವ ತೋಳಿಪಿ ದುವಾಗಳ್ | ಪಿರಿದುಂ ಕುಜಾತಿಯೊಳು ಟಿರುತಿರ್ಪುದಿದೆಂದು ಮಾಂದಳಿರನುರೆ ಪಳಿವುತೆ | ತರುಣಿಯ ಮೃದುಹಸ್ತಂಗಳ್ ಪರಿರಂಜಿಸುತಿರ್ಪುವಾದಗಂ ನೋಳಿನೆಗಂ || 2 ಮಿರುಗುವ ತಾವರೆಯೋಣ ತರಿಸಂದುರೆ ರಂಜಿನಿರ್ಪ ಗರಿಗಳ ಕಿರು | ಗರಿಯೋ ಎಂದೆಂಬಿನೆಗಂ ನೆರೆ ರಂಜಿಸುತಿರ್ದುವವಳ ಕೈವೆರಲುಗುರ್ಗಳ್ || ವೀರನ ವಿಶಾಲನೇತ್ರ ಚ ಕೋರಿಗೆ ಸೊಗಮಿಾವುತಿರ್ಪ ಚೆಂದಿರವನೆ | ಯಾರಮಣಿಯ ನಗೆಮೊಗದಂ ದಾರಮಣಿಯಾಕೃತಿತ್ವದಿಂ ಸೊಗಯಿಸುಗುಂ || 3 ಕಾಂತಿಯ ಪೊರ್ದಿದೊಡೇಂ ಕರಿ ಣಂ ತನಗೊಂದಿರ್ಪುದೆಂದು ಮಾಣಿಕ್ಯಮನೋ | ರಂತೆ ಪಳಿವು ಮಾರ್ದವ ಕಾಂತಿಯನಾಂತವಳ ಪವಳದುಟಿ ರಂಜಿಸುಗುಂ || ಮುತ್ತಿನ ಕಾಂತಿಯಿದೆಂಬುದು ಮುತ್ತಿನ ಕಾಂತಿಗೆ ಸಮಾನವಾಗಿರ್ಪುದು ಪೊಸ ! ಗತ್ತುರಿವಣ್ಣದವಳ ಬೆಳ ಗುಡ್ಕೊಪ್ಪುವ ಪದಿರ್ಪಸರಿಸಿರ್ಪನ್ನಂ | 1 ನಾರಿಯಂತೆಪ್ಪತಿರ್ಪಾ 2 ಮಿರುಪತಾವರೆಯೊಳಾಗಲ್. 3 ಕಾಂತಿ ಮಣಿರ್ದೊಡೇಂ ಕರಿ