ಪುಟ:ವೀರಭದ್ರ ವಿಜಯಂ.djvu/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನವಮಾಶ್ವಾಸಂ ಏವೇಳೆ೦ ಚಂಪಕದಂ ತಾವನಿತೆಯ ನಾಸಿಕಂ ಕರಂ ಸೊಗಯಿಸುಗುಂ । ಲಾವಣ್ಯಾಬ್ಬಿಯೊಳೊಪ್ಪುವ ನಾವೆಯೊ ಎಂಬಂತೆ ಕಣಿ ವಂದುದದಾಗಳ್ || ಇರುಳೊಪ್ಪಂಗೆಡುತೀರ್ಪಿ ಸರಸಿಜಮಂ ಪಗಲೊಳಳಲ ಕೈರವತತಿಯಂ | ಇರುಳುಂ ಪಗಲುಂ ಸೊಗಸು ತಿರುತಿರ್ಷವಳಕ್ಷಿಗಳಿವುತೆಸೆದಿರ್ಕು೦ || ಶ್ರೀಕಾರಂ ಬಗವೊಡದೆ ಛಾಕಾಲಂ ಮಂಗಳಪ್ರದಂ ತಾನೆಂದಂ । ಶ್ರೀಕಾರಂದಳೆದವೊಲಾ ಶ್ರೀಕರಮಾಗೊಪ್ಪಿ ತೋಪ್ರ್ರವಾಕೆಯ ಕಿಪಿಗಳ್ || ಇಲ್ಲಿರಿಸಿರ್ದೊಡೆ ಗಿರಿಜಾ ವಲ್ಲಭನಿಂ ಸುಡದಿದೆಂದತನುವಿರಿಸಿರ್ದಾ | ಬಿಲ್ವ ಎಂದೆಂಬಂದದೆ ಫುಲ್ಲಾಕ್ಷಿಯ ಪುರು ಕಣಿ ರಂಜಿಸುತಿರ್ಕುಂ || ಅಳುರ್ದತ್ತು ಕುರುಳಳ್ಳಿ ತಳೆದತ್ತುರುಕಾಂತಿಯಂ ಮುಖಾಬ್ಬ ವೆನುತ ಮೆ | ಯಳಿದ ಸುಧಾಸೂತಿಯವೋ ಲೆಳೆವೆರೆನೊಸಲೊಪ್ಪು ತಿರ್ದುದಾ ಕೂಮಳೆಯಾ || ಏಗಂ ನೀಲರುಚಿಯ ನಿಜ ಮಾಗಿರ್ದು೦ ಭ್ರಮರಕುಂತಳೆಯ ಸೋರ್ಮುಡಿಯನು || ರಾಗಕೆ ನೆಲೆಯೆನಿಸಿತ್ತೆ ಛಾಗರಂಗೆ ತಾನಿದೇನಚ್ಚರಿಯೋ || ವ ಇಂತಪೂರೈಸೌಂದಯ್ಯಮಂ ತಾಳ್ಳಿರ್ದ ಕನ್ನಿಕೆಯಂ ದೇವಿಯರ್ನಿ ರ್ಮಿಸಿ ಮಹಾದೇವಂಗೆ ತೋರಿಸಿ ನಮಸ್ಕಾರವಂ ಮಾಡಿಸಿರ್ಪಿನಮವಳಂ ನೋಡಿ ವಿಶ್ವನಾಧಂ ನನ್ನ ಮಗ ವೀರಭದ್ರಂಗೆ ವಿವಾಹಮಂಟಪಮಂ ನಿರ್ಮಿಸುವುದೆಂದು ನಿಯಮಿಸಲೊಡನವರ್ಗಳ ಮಹಾಪ್ರಸಾದವೆಂದು ಕೈಕೊಂಡಾಗಳ ನಿರ್ಮಾಣ ಮಂಗೆಯ ರದಂತಿರ್ದುದೆಂದೊಡೆ,