ಪುಟ:ವೀರಭದ್ರ ವಿಜಯಂ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

uಾ | ತ್ರಿಭುವನತಿಲಕ. ವೀರಭದ್ರ ವಿಜಯ (7) ಸಂಧಿ 15, ಸಾಂಗತ್ಯ 18, | ಆಶ್ವಾನ 4, ಪದ್ಯ 5 ಮೃಗವೆಲ್ಲ ಕೃಷ್ಣಮೃಗಗಳೆನೆ ನದಿಯೆಲ್ಲ | ಮೃಗವೆಲ್ಲಂ ಕೃಷ್ಟಮ್ಮಗಂ ಜಗುನೆಯೆಂದೆನೆ ಪಕ್ಷಿಗಣವೆಲ್ಲಾ | 1 ಖಗವೆಲ್ಲಂ ಕೋಕಿಳಮೆನೆ ನಾಗಮದೆಲ್ಲಂ ಮಿಗೆ ಕೋಕಿಲವ್ರಜಮನೆ ಗಿರಿತತಿ ನೀಲ | ಮಿಗೆ ನೀಳಾಚಳವೆಂಬ ನಗಮೆನೆ ಮರ್ಬು ಪರ್ಬದುದಾಗ ನ್ನೆಗಮೆಸೆದುವು ಬಿಸಿಲಬೇಗೆಗುರೆ ಕುಂ ದುತ್ತುಂ || (8) ಸಂಧಿ 18. ಸಾಂಗತ್ಯ 11 ಆಶ್ವಾಸ 11 ಪದ್ಯ 21 ನಡೆದುದು ಕುಂಭಸಂಭವನ ಮೇಲೇಳ ರ್ಪ ಕಡಲಂತೆ ಸುರರಾಜನೆಡೆಗೆ || ಕಡುಪಿಂದೆ ನರಗಳ ರ್ಪಂತೆ ನಂಬಯ ಪಡೆ ಕಲಿ ಕಾಮದೇವನಮೇಲೆ || (9) ಸಂಧಿ 25 ಸಾಂಗತ್ಯ 2 ಆಶ್ವಾಸ 1, ಪದ್ಯ 34 ಕವಿಗಳ ಕೈಗನ್ನಡಿ ಕೇಳ್ಳರಸಿಕರ ಇದು ಕವಿಗಳ ಕರ್ಣಾವತ ಕವಿಗಮರ್ದುಣಿಸಗಲ್ಪನಿಯರಾ || ವಿದು ರಸಿಕರಸಾಯನಂ ಬಳಿಕಗಪ! ಜವಳಿಗೊಳಿಪ ಮೋಹನಮಂತ್ರ ನಿನ್ನಯ | ರ್hದು ಜವಳಿಗೊಳಿಪ ಮಂತ್ರದ ಸವಿನುಡಿ ಹೊನ್ನೊರೆ ವಿರುಹಂದ್ರಾ || ಸದನಂ ತಾನೆನಿಸುತಿರ್ಪದೀ ಸತ್ಕಾವ್ಯಂ | (10) ಸಂಧಿ 27. ಸಾಂಗತ್ಯ 6 | ಆಶ್ವಾಸ 1 ಪದ್ಯ 33. ಲಕ್ಕಣದಾಡುಂಬೊಲ ದೇಶೀಯದ ಇದು ಲಕ್ಕಣದ ಡುಂಬೋಲ ಪಕ್ಕೆ ಸದ್ಭಾವದ ತವರನ | (ನಿದು ಸಕ್ಕದದೇ ಗಾಡಿ ನೆಲಸಿದ ನಾಡಿol ಸಕ್ಕದದಾವಾಸವಾದುದು ಶಿವಭಕ್ತಿ, ತಿದು ದೇಶೀಯದ ಬೀಡೆನಿ 'ಯಕ್ಕೆಯೆನಿಸಿ ನೃಪತಿಕಾ || ಪದು ನವರಸಭರಿತನವ್ಯಕಾವ್ಯಂ ದಿವ್ಯ | (11) ಪ್ರತಿಯೊಂದು ಸಂಧಿಯ ಕೊನೆ | ಪ್ರತಿಯೊಂದು ಅಶ್ವಾನದ ಕೊನೆಯ ಪದ್ಯಂ ಯ ಸಾಂಗತ್ಯ ಗಿರಿಯ ಮಗಳ ವಾಡಿಯೊಳಮರ್ದ ಸುರ ಗಿರಿಜೆಯ ಮೆಯ್ಯಂಪಿಗೆರಗುವ ತುಂಬೆಯಿಂ ಕುಜಪ್ರಸನವಳ್ ಚರವಶೃತರಗಾನರಸದೊಳು || ಬೆರೆದು ಕಿವಿಗೆ ರಂಜಿಸಿ ತಲೆಯೋಲೆವ ಶಂ ಕರ ಶಾಂತಮಲ್ಲಿಕಾರ್ಜುನ ಜಯ || ಅಲ್ಲದೆ, ಶಿವಪುರಾಣದ ವಾಯವೀಯಸಂಹಿತೆಯ ಕೆಲವು ಶ್ಲೋಕಗಳಲ್ಲಿರುವ ಭಾವಗಳನ್ನೂ ಸಹ ಈ ತನು ಕನ್ನಡಿಸಿರುವಂತೆ ಈ ಕೆಳಗಣ ಹೋಲಿಕೆಯಿಂದ ತೋರುತ್ತದೆ