ಪುಟ:ವೀರಭದ್ರ ವಿಜಯಂ.djvu/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನವಮಾಶ್ವಾಸಂ ರಗೆಯೆನಿಸಿತ್ತಲ್ಲಾಗಳ್ ಸೊಗಸ ಸೂಸುತ್ತುಮಿರ್ದುದಾಗೃಹರಾಜಂ || ಇದು ಚಿತ್ರಂ ನೆಗಳಿಂದ್ರನೀಲದ ಪೊದಲ್ಗೊಪ್ಪಿರ್ಪ ಪೆರ್ಗಪ್ಪರ್ು ರ ತೃದ ಕೆಂಪುನ್ನತಮೌಕ್ತಿಕಪ್ರಕರದಿಂದಂ ಬೆಳ್ಳು ಮೆಯೆ ತ್ತು ಪೆಂ ಪೊದವಿರ್ದಾನಿಳಯಂ ಲಸತ್ತಿಮಿರಮುಂ ಸೂಾಂಶವುಂ ಜೊನ್ನಮುಂ ಪೊದಲ್ಲೊಂದೇ ಪದದೊಳಿರಾಜಿಸುವವೋಲ್ಲೋರಿರ್ದುದಲ್ಲಾಗಳುಂ || ೩೮ ಕತ್ತುರಿಯಿಂಸಾರಿಸಿ ಘುಸ್ಸ ಗೋತ್ತಮರಸದಿಂದೆ ಕಾರಣಿಯನೊಡರಿಸಿ ಪೊಸ | ಮುತ್ತಿನ ಕಡೆಯಂ ಮಿಗೆ ರಚಿ ಸುರ್ಪಳವೆಣ್ಣಳೆಸೆದರಾ ಮಂಟಪದೊಳ್ 1 ಮಂಗಳಪದಾರ್ಧಚಯಮಂ ಮಂಗಳವೆನಿಸಿರ್ಪವಸ್ತು ಕಾರೋತ್ತರಮಂ | 2 ಮಂಗಳಭೂಷಣಧರಿಸಿ ರ್ದಂಗನೆಯರ್ಕಬ್ ಸೊಗಸನೀವುತ್ತಿರ್ದರ್ ತಳಿರ್ದುಟಿ ತೊಂಡೆವಾದ್ದರೆ ತೊಳರ್ಪ ಮೊಗಂ ಕುಡುವುರ್ದು ನೀಳ ಕ ಇಳಮರ್ದ ಬಟ್ಟಪರ್ಿಲೆಗಳೊಪ್ಪುವ ನುಣಿಡೆ ನೀಳ ಬಾಸೆ ಮಾಂ | ದಳಿರಡಿ ನುಣ್ಣದಂಪು ಪೊಸಮಿಂಚಿನ ಮೆಯ್ಕೆಳಗಾಂತ ಪದಿ ರ್ಬಳೆಯಿಸುತಿರ್ಪಿನಂ ಸೊಗಸುತಲ್ಲಿ ವಿರಾಜಿಸಿತಂಗನಾಜನಂ || ಸುಳಿಪೊರ್ಕುಳ್ಳೋರಹಾರಂ ಕರವನಿನದಂ ತೆಳ್ಸಿರ್ನಿಳ ಕೇಶಂ ನಳಿದೊಳ ಕ್ಷಮಧ್ಯಂ ದರಹಸತಮುಖಂ ಚಂದನಾಮೋದದೇಹಂ | ತಿಳಕಾಲಂಕಾರಭಾಳಂ ಮಣಿಮಯಕಟ ತವುರಂಕರ್ಣಪೂರಂ ಗಳ ಚೆಲ್ಪಿಂದಿರ್ಪ ನಾನಾಸುರಸುದತಿಯರಾಗೇಹದಲ್ಲೆಪ್ಪುತಿರ್ದರ್ || ೪೨ ಅರುಣಿಷ್ಕಂ ಚಂದ್ರವಕ್ಕಂ ವರಕನಕಲತಾಕಾಯಮಾಸೌಖ್ಯವಾಕ್ಯಂ ಗುರುವೃತ್ತಂಬೆತ್ತು ತೋರ್ಪಸ್ತನಮುರೆ ಸಿತದಂತಂ ಲಸನ್ಮಂದಯಾನಂ | ಸರಕೇತುವಾತಮಕ್ತಿಪ್ರತತಿಯುರಗವೇಣೀಸಮೂಹಂಗಳಾಗ ತರುಣಿಸಂದೋಹಮೊಂಬತ್ತು ಗರವೆ ಮುದದಿಂ ಬಂದವೋಲೊಪ್ಪು ತಿರ್ದಳ್ [೪೩ 1 ಮಂಗಳದ್ರವ್ಯ ಚಯಮಂ 2 ಮಂಗಳಾಭರಣಮಂ ಪಿಡಿ