ಪುಟ:ವೀರಭದ್ರ ವಿಜಯಂ.djvu/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

124 ವೀರಭದ್ರ ವಿಜಯಂ ವ|| ಇಂತತಿಸಂಭ್ರಮದಿಂದಿರ್ಪ ವಿವಾಹಮಂಟಪಮಂ ದೇವಿಯರ್ಕಂಡು ಸಂತಪಂಬಟ್ಟು ಸಪ್ತಮಾತೃಕೆಯರಂ ಪತ್ರಿಕೆಯರಂ ಸಪ್ತಸ್ವೀಯರ್ಮುಖ್ಯ ವಾದ ಸುವಾಸಿನಿಯರಂ ಬರಿಸಿ ಭದ್ರಕಾಳಿಯಂ ಸಿಂಗರಿಸಿಳ್ಳು ಎಂದು ನಿರವಿಸಿ, ಗಂಗಾಂಬುವಿನೊಳ್ ಘುಸ್ಸಣರ ಸಂಗಳನುರುಮೃಗಮದಂಗಳಂ ಕೂಡುತ್ತುಂ 1 ಮಂಗಳಮಜ್ಜನಮಂ ನೆರೆ ದಿಂಗಳ,ಗದಂಬುಜಾಕ್ಷಿಗೂಡರಿಸಿದರವರ್ || ಮಿರುಪ ಕುಸುಮಾಯುಧಕೆ ಪೊ ನೊರೆಯಂ 1 ಸೇರಿಸುವ ತಂದೆ ಪೊಂಬಣ್ಣದ ಪೂ | ಚೀರುವಳಿಯನುಡಿಸಿದರ್ಕಿರು : ವೆರೆನೊಸಲಿಂಗವೆಗೆ ಕೋವಿದೆಯರತಿಮುದದಿಂ || ಮಂಗ 'ಪದಮಂ ಪಾಡುವೆ ಮಂಗಳಮಹಿಮಾಬ್ಬಿ ವೀರಭದ್ರನ ವಧುವಂ । 3 ಮಂಗಳಮಹಕ್ಕಸತಿಯ ರ್ಮಂಗಳಸದನಕ್ಕೆ ತಂದರತಿಸಂಭ್ರಮದಿಂ | ಪೊಸಮುತ್ತಿನವಸೆಯೊಳಂ ಜಿಸುತೋಪು ವ ರನ್ನವರೆಯೊಳಿರಿಸುತ್ತವಳಂ | ಸಸಿಮೊಗದಂಗನೆಯರ್ಕ ೪ಸದನಮಂ ಮಾಡಾಗಳುದ್ಯೋಗಿಸಿದರ್ | ಕನಕದ ಪೊಸಪುತ್ತಳಿಗುರೆ ಮನಸಂದೊಳ್ಳಣ್ಣವಿಡುವ ತರದಿಂದಾಗಳ್ | ವನಿತೆಗೆ ಕಾಶ್ಮೀರರಸಾ "ನುಲೇಪನವಂ ಸಮಂತು ರಚಿಸಿದರಾಗಳ್ || ಸವದನೆಯ ಸೋರ್ಮುಡಿಯಂ ಪೊಸಸಂಪಗೆಯರಳಿಂದ ಸಿಂಗರಿಸಲೊಡಂ | 1 ಸೇವಿಸುವ 2 ವೆನೆಸಲಂಗಳನಗೆ ಕೋವಿದೆ 3 ಮಂಗಳೋತ್ಸವಕೆ ಸತಿಯ