ಪುಟ:ವೀರಭದ್ರ ವಿಜಯಂ.djvu/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

125 ನವಮಾಶ್ವಾಸಂ ಅಸಿತಾಭ್ರದಲ್ಲಿ ಮಿಗೆ ರಂ ಜಿಸುವೆರೆಮಿಂಚೊಪ್ಪುವಂತೆ ಸೊಗಸಿದುದಾಗಳ್ || ದಕ್ಷಂಗಲ್ಲದೆ 1 ತನ್ನಿಟಿ ಲಾಕ್ತಿಯನುಂತರದ 2 ತೆರೆಯದಂದದಕುರೆ | ಲಕ್ಷಿಸಿದ ಮುದ್ರೆಯನೆ ಕಂ ಜಾಕ್ಷಿಯ ನುಣಿಸಲತಿಲಕವಸದತ್ತಾಗಳ್ || ಮೃಡವೀರಭದ್ರನೆಂಬೀ ಕಡವರಮಂ ಕಾಣುದಕ್ಕೆ ಕರ್ಪಿಕ್ಕುವವೋಲ್ | ಮುಡಿಯರ್ಸುಭದ್ರಕಾಳಿಯ ನಿಡುಗಣ್ಣಲ್ಲೆಯ ಕರ್ಪನಚ್ಚಿದರೊಲವಿಂ | ವೀರಭದ್ರನ ಮನೋರಧ ಕೋರಂತುರೆ ಸವೆದ ರನ್ನ ಗಾಲಿಗಳೆಂಬಂ | ತಾರಮಣಿಯ ತಾಟಂಕಂ ರಾರಾಜಿಸುತಿರ್ದುದೆಯೇ ಮಣಿಮಯರೂಚಿಯಿಂ ತರುಣಿಯ ನುಣ್ಣಲ್ಲಮವ ರ್ಬರೆದು ವಿರಾಜಿಸುವ ಮಕರಿಕಾಪತ್ರದೆ ಸಿಂ| ಗರವಾಂತುದು ವೀರಂ ಪುರ ಹರನೆಂಬಂ ಬರೆದ ಶಾಸನಂಬೋಲ್ಪ ತತಂ || ಆ೩ ಚಾಂಪೇಯದಗ್ರದೊಳ್ಳ ಂಪೀವುಷ್ಟುವಂಬುಕಣವೆಂಬಿನೆಗಂ | ಚಂಪಕೋದ್ಯಮಸುಗಂಧಿಯ ಲಂಪಿಂ ತಾಳಿರ್ದ ಮಕುತಿಯ ಮುತ್ತೆಸೆಗುಂ || ಜನಿಸಿದುದೊಂದೆಡೆ ಫಲವುಂ ದಿನಮಗಲ್ಲು ಬಳಿಕ್ಕೆ 5 ಕಂಡೆವೆಂದೆನುತುಂ ನೆ | ಟ್ಟನೆ 6 ಶಂಖಮನದ ಮು ತಿನಚಯಮನೆ ಕೊರಳಹಾರವೆಸೆದವಳಾ ! 1 ನಿನ್ನಿಟಿ 2 ತೆರಯನಿವಂದದೆಕುರೆ 3 ಮುಡಿಯರ್ಭದ್ರಕಾಳಿಯ 4 ನಿಡುಗಣ್ಯ 5 ಕಂಡೆ ಎಂದೆನು ತುಂ 6 ಶಂಬರನಪ್ಪಿದ ೫.