ಪುಟ:ವೀರಭದ್ರ ವಿಜಯಂ.djvu/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

126 ವೀರಭದ್ರ ವಿಜಯಂ ಬಾವನ್ನಶಾಖೆಯಂ ಬಿಡ ದಾವರಿಸುತ್ತೆ ಕಣ್ ಸೊಗಸುರ್ಪಳೆ | ವಾವಿನವೋರ್ಲಂಜಿಸಿದುದು ಭಾವಕಿ ತಾಳ್ಳಿರ್ದ ಬಾಹುವಲಯಮದಾಗಳ್ || ಕರಸರಸಿರುಹದ ಮಧುವಂ ಬರೆದಿರ್ದಂದಲ್ಲಿ ಮೆಯ್ಯರೆದು ಬಳಸಿದ ಮಧು | ಕರಸಂದೋಹವೆನಯ್ಯಾ ತರುಣಿಯ ಮುಂಗೈಯ ಪಚ್ಚೆಕಡಗಮದೆಸೆಗುಂ || ಪಾಣಿಗ್ರಹದೊಳ್ಳಿಯ ಪಾಣಿಯ ಮೇಲಾಗಿ ತೋರ್ಪುದೆಂದರಿಪುವವೊಲ್ | ಮಾಣಿಕದುಂಗುರವಂ ನೆರೆ ಜಾಣಿಯರಂದವಳ ಚೆಲ್ಪಕೈವರಲ್ಲಿಟ್ಟರ್‌ ಶ್ರೀಕರಲಾವಣ್ಯಾಬ್ಲಿಗೆ ಕೋಕನದಾಸನರಲ್ಲು ಕಟ್ಟಿದ ನವರ ! ತಾಕಲತಸೇತುವೆಂಬಂ ತಾಕೆಗೆ ಕಟಿಸೂತ್ರಮೆಯ್ದೆ ಕಣಿಳಿಸಿರ್ಕುಂ | ಪತಿಗಪರಾಧಂ ದಕ್ಷ ಕ್ರತುವಿಂ ಮುಂದಪ್ಪುದಂತದಂ ಸೈರಿಪುದೆಂ ದತಿಶಯದಿಂ ಕಾಲ್ಬಡಿದುದು ತತಿಯೆಂಬಂತವಳಮ'ನಂದುಗೆಯೆಸೆಗುಂ || ತರಳೆಯ ಚರಣಾಂಗುಲಿಗ ಆರಿವಿಂದಾಕ್ಷಿಯರಮರ್ಚಿದುರುಮುದ್ರಿಕೆಗಳ್ | ಪರಿಣಯದೊಳ್ಳಿರಂಗವು ಕರದಾಕಲ್ಪಂಗಳಾದುವಚ್ಚರಿಯ || ಪಚ್ಚಂಗಸತಿಯೊಳ್ ವಚ್ಚಂ ತಾನಾಗಿ ತೋರ್ದಳಲ್ಲದೆ ಬಳಿಕಾ | ಪಚ್ಚಂಗಳಿವಚ್ಚಂ ಪಚ್ಚಂ ತಾವಾದುದಿಲ್ಲಿದೇನಚ್ಚರಿಯೋ |