ಪುಟ:ವೀರಭದ್ರ ವಿಜಯಂ.djvu/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನವಮಾಶ್ವಾಸಂ 127 ವ! ಇತ್ತಲವರೀಪ್ರಕಾರದಿಂ ಭದ್ರಕಾಳಿಯಂ ಸಿಂಗರಿಸುತ್ತಿರ್ಪಿನಮತ್ತಲ್ಲಿ ಶ್ರನಾಧನನುಜ್ಞೆಯಿಂ ಮಹಾಸೇನಗಣಾಧಿಪತಿಗಳೀರಭದ್ರಂಗೆ ಪ್ರಸಾಧನಮಂ ಕೈಗೊಳಿಸಲಾತನೊಪ್ಪಿರ್ದನದೆಂತೆಂದೊಡೆ, ಮುತ್ತಿನ ಬಾಸಿಗಂ ನೆಗಳ ಮುತ್ತಿನ ಚೌಕಳಿ ಮುತ್ತಿನೊಚ್ಚರಂ ಮುತ್ತಿನ ಕಂಕಣಂ ಮಿಸುವ ಮುತ್ತಿನ ಪಂಚಸರಂ ಪೊದಳ ಚಿ | ನ್ನು ತಿನ ತೋಳಬಂದಿಗಳನಂದೆಸೆದಂ ಶರದಧ್ರಮಾವಗಂ 1 ಮುತ್ತಿ ವಿರಾಜಿಸಿರ್ದ ನವನೀಲನಗಂಬೆಲುವೇಶನಾತ್ಮಜಂ || ಪೀತಾಂಬರಾಂಗದಿಂ ವಿ ಖ್ಯಾತಂಬೆತ್ತಿ ರ್ಪನಂತಭೂಷಣದಿಂದೆ ವಿ | ಭೂತಿಯನೆಲ್ಲಾಗಲಿ ಕಾತಂ ಭೂತೇಶನಂತೆ ಕಣಿ ಸೆದಿರ್ದಂ || ಕಮಲಾಲಂಕೃತನಾಗಿರು ತೆ ಮಹಾಲಕ್ಷ್ಮೀಶನಂತೆ ಚತುರಾನನನಾ | ಗಿ ಮಹಾಪುರುಷಂ ಭಾವಿಸೆ ಕಮಲಾಸನನಂತೆ ಕಣ್ಣಿ ವಂದನದಾಗಳ್ || ಸಕಲಾಧಿಷ್ಠಿತನಾಗಿ ಸಿ ತಕರಂ ಪೂರ್ಣಿಂದುವೊರಾಜಿಸುತುಂ ಚೋ "ಕೆಪಕ್ಕಾದಂ ವೀರಂ ಸುಕರಜಗಚ್ಚಕುವೆನಿಸಿ ಸೊಗಸೀವುತ್ತುಂ || ವ! ಇಂತಪ್ಪ ವೀರಭದ್ರಂ ವಿವಾಹಮುಹೂರ್ತವೇರ್ಪಕಾಲದೊಳ, ಮಾರಾರಿಗೆ ನಮಿಸುತ್ತುಂ ಗೌರಿಯಪಾದಾಂಬುಜಕ್ಕೆ ವಿನಮಿತನಾಗು | ತ್ಯಾರಿನಿಗಳ ಪರಕೆಯನವ ಧಾರಿಸುತಾನಂದದೇಳಯಿಂ ಪೊರಮಟ್ಟ೦ || ಐರಾವತವನಡರ್ದುರು ಭೇರಿಧ್ವನಿಶಂಖನಿನ್ನ ನಂ ಕಹಳೆಗಳ ಮ | 1 ಮುನಿರಾಜಿಸಿದ