ಪುಟ:ವೀರಭದ್ರ ವಿಜಯಂ.djvu/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

128 ವೀರಭದ್ರ ವಿಜಯಂ ಹಾರಾವಮದೆಬ್ಸೆಯಂ ಪೂರಿಸಲಾಸಮಯದಲ್ಲಿ ವೀರಂ ಮುದದಿಂ || ಹಿಂದಂ ಬೆಳ್ಕೊಡೆವಿಡಿದುಂ ಚಂದಂ ಚಾಮರಯುಗಂಗಳಂ ಢಾಳಿಸುತುಂ 1 ಅಂದಾತನನೆಲೆಸುತೆ ಬಂದರ್ಸಂತೋಷರಸದೊಳೋಲಾಡುತ್ತುಂ || ಅಗಣಿತರುದ್ರಗಣಂ ಪ್ರಮ ಧಗಣಂ ಭ್ರಂಗೀಶನಂದಿಮಾಕಾಳರ್ಮುಂ | ದಗಲದೆ ಬರುತಿರ್ದಸ್ತ್ರ೦ ದಗಣೀಶ್ವರರೊಡನೆ ವೀರನಂ ನೋಡುತ್ತುಂ || ದೆಸೆಯಾ ರ್ನಾನಾಸುರ ವಿಪರಂ ಬ್ರಹ್ಮಾಚ್ಯುತರ್ಕಳರಡುಂ ವೆಖೆ 1 ಸುಗಣ್ಣನನೊಲಗಿಸು ತೊಸಗೆಗೆ ನಡೆತಂದರಧಿಕಸಂಭ್ರಮದಿಂದಂ ! ಕಟ್ಟಿದ ಪೊಂಬಟ್ಟೆಯ ಮೇ qಟ್ಟುಗಳೂಪ್ಪಿದುವು ವೀರಭದ್ರನ ಸಿರಿಯಂ | ನಿಟ್ಟಿಸದೆಲರಟ್ಟೆಗುರದೆ ಪುಟ್ಟಿರ್ದನುರಾಗವೆಂಬಿನಂ ಸೊಗಸುತ್ತುಂ || ಎಡೆವಿಡದೆ ಪಿಡಿದ ಕೇತುಗ. ಇಡರ್ದೊಪಿ ದುವಲ್ಲಿ ಖಚರರಂ ಮದುವೆಗೆ ಕೈ | ವಿಡಿದಿಳುಪಲ್ಯ ಮಾನಿನಿ ಬಿಡದೆತ್ತಿದ ಕೈಗಳೆಂಬಿನಂ ಸೊಗಸುತ್ತುಂ || ವ|| ಮತ್ತಮಲ್ಲ, ಸುರಧನುವನಲ್ಲಿ ತಾಂ ತಂ ದಿರಿಸಿದರೆಂಬಂತೆ ನೀಲದಿಂ ಮಾಣಿಕದಿಂ 1 ಮರಕತದಿಂದಂ ರಚಿಸಿದ ಸುರುಚಿರವಾಗಿರ್ಪ ತೋರಣಂಗಳೊರ್ಕುಂ |