ಪುಟ:ವೀರಭದ್ರ ವಿಜಯಂ.djvu/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

_129 ನವಮಾಶ್ವಾಸಂ ವ| ಇಂತು ಪೊಳಲಸಿಂಗರವಂ ನೋಡುತ್ತುಂ ಬರ್ಪಾಗಳ, ನಡೆಮಡಿಗಳ ಪಾಸುತ್ತು ಸಡಗರದಿಂ ಶೋಭನಂಗಳಂ ಮಾಡುತ್ತುಂ' ಬಿಡದಾರತಿಗಳನೆತ್ತುತೆ ಮಡದಿಯರಿದಿರ್ಗೂಂಡರಲ್ಲಿ ವಿಶ್ವೇಶ್ವರನಂ 8 ಆರತಿ ಫಲವುಂ ತನುವಿಡಿ ದಾರತಿಗಳನೆತ್ತುವಂತೆ ರತ್ಸಂಕೆತ್ತಿಸಿ | ದಾರತಿಗಳನತಿಶಯದಿಂ ದಾರತಿಪತಿವೆರಿಗೆದರ್ಭಾವಕಿಯರ' H ಬಾಜಿಪ ಬದ್ದವಣದ ದನಿ ಮೂಜಗಮಂ ತುಂಬೆ ದಿವ್ಯರತ್ಕರದಿಂ | ರಾಜಿಪ ವಿವಾಹಗೇಹವು ನೋಜೆಯಿನೇಳ್ಳಂದು ಪೊಕ್ಕನಾವೀರೇಶಂ || ನಂದೀಶಂ ಕೈಗೊಡಲಾ ಸ್ಕಂದಂ ವಿಶ್ವರಂ ಬಳಿಕ್ಕೆಡಬಲದೊಳ್ | ನಿಂದಿರ್ಪನ್ನಂ ವೀರಂ ಗಂದಾಗwಂಡಪಡವನುರೆ ಪಿಡಿದರವರ್ || ಏಗಂ ನವಗ್ರಹಂಗ ದ್ವೇಗದಿಮೇಕಾದಶಸ್ಥಲಕ್ಕೇಳಂದನು | ರಾಗದೊಳಿರ್ದಲ್ರಗ್ಗಿಗ ರಾಗಳೊಂದರೆಯನೋಸರಿಸಿದರ್ದುದದಿಂ || ಮೆಟ್ಟಕ್ಕಿಯ ಮೇಲೊಪ್ಪುವ ನಿಟ್ಟಯ್ಕೆಯ ಕೈಯನಿರದೆ ವೀರನ ಕೈಯೋ | ಲೈಟನಿರಿಸುತ್ತ ಮುದವಳ ವಟ್ಯಾಗನ್ನಗಾಡಿಯಂ ಪಿಡಿವುತ್ತುಂ || ಧಾರೆಯನೆರೆದಂ ಮುದದಿಂ ವಾರಿಜಭವನಾಮುಹೂರ್ತದೊಳ್ಳದವರ್ಕ್ಕಳ |