ಪುಟ:ವೀರಭದ್ರ ವಿಜಯಂ.djvu/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

130 ವೀರಭದ್ರ ವಿಜಯಂ ಕೂರೆಂಬ ಲತೆಯ ಬೇರ್ಗ ಲೈರಂತೆರೆವಂತೆ ನೀರನಂದಾಪದದೊಳ್ || ಮೊರೆದುವು ಸುರದುಂದುಭಿಗ ೪ುರಿದುವು ಪೂವಳೆಗಳಾಗಸದಿನೆಲ್ಲಾಗ ! ರೆದಿರ್ದ ಜನಕ್ಕೆಲ್ಲಂ ಹರಿಸಗಡಿರೆದಪ್ಪಿ ಪರಿವತ್ತಾಗಳ್ | ಪೊಸಮುತ್ತಿನಿಂದೆ ರಂಜಿಪ ಪಸೆಯೊಳ್ಳುಳ್ಳಿರಿಸಿ ಬೂದವಿಟ್ಟಾದರದಿಂ | ಮಿನುಗುವ ನೀರಾಜನಮಂ ಬಿನಜಾಕ್ಷಿಯರವರ್ಗಳಡಿಗೆ ನೀರಾಜಿಸಿದರ್ || ವ|| ಮಲ್ಲಿಕಾಮಾಲಾ, ಎಲ್ಲರುದ್ರಸಮುಹದಿಂ ಗಣವೃಂದದಿಂ ಸುರರಾಜಿಯಿಂ ದಲ್ಲಿ ವೀರನ ಪಾದಪದ್ಮಕೆ ಕಾಯಂ ಮುದದಿಂದುಮಾ | ವಲ್ಲಭಂ ಕೊಡಿಸುತ್ತೆಯಾಮದವರ್ತಳುನ್ನತತೇಜಮಂ ನಿಲ್ಲದೀಕ್ಷಿಸಿ ಹಿಗ್ಗು ತುಂ ಪೊರೆಯೆರುತುಂ ಪೊದಪ್ಪಿದಂ || ಪಿರಿದುಂ ಸಂತಸದಿಂದೆ ನಾಗಬಲಿಯಂ ನಾಲ್ಕುಂ ದಿನಂ ಬರ್ಪಿನಂ ಪರಮಾನಂದದೊಳಂದು ತೀರ್ಚಿ ಮೃಗಭೂಕಾಶ್ಮೀರನೀರಂಗಳಿಂ ದಿರದೊಲ್ಲೋಕುಳಿಯಾಡಿಸುತ್ತೆ ಬಳಿಕಂ ದಿವ್ಯಾನ್ನದಿಂದಂದು ಬಂ ದರನೆಲ್ಲಂ ತಣಿವು ವಿಶ್ವ ಪತಿಯೊಪ್ಪಿರ್ದ೦ ಮನೋರಾಗದಿಂ | ಅವರವರ ಸಲಿಗೆ ಸಾಮಾ ಪ್ಯವನರಿತವರವರ ತಾರತಮ್ಯವನರಿದು | ತೃವದಿಂದಂ ಬೀಳ್ಕೊಟ್ಟಂ ದಿವಿಜಾದಿಗಳಂ ಬಳಿಕ್ಕೆ ಗುರುವಿಶ್ಲೇಶಂ || 1 ವೀರಂಗೆ ಭದ್ರಕಾಳಿಗೆ ಸೇರಿಸುತತಿಸುಖದ ಪೆರ್ಚುಗೆಯನೊಲವಿಂದಂ | ಮಾರಹರಂ ಪುರಮಧನಂ. ಗೌರೀಶಂ ವಿಶ್ವನಾಧನೊಪ್ಪುತ್ತಿರ್ದ೦ || 1 ವೀರಭದ್ರಂಗೆ ಕಾಳಿಗೆ