ಪುಟ:ವೀರಭದ್ರ ವಿಜಯಂ.djvu/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನವಮಾಶ್ರಸಂ ಇದು ಸಕಲಾಗಮಂಗಳ ತವರ ನೆ ಶಾಸ್ತಸಮೂಹವೊಲ್ಲು ಪು ಟ್ಟಿದ ತಳಮಿಂತಿದೆಯೇ ವಿವಿಧಶ್ರುತಿಸಂಚಯಜನ್ಮಭೂವಿ) ತಾ | ನಿದು ಪರಮಾರ್ಧನಾರವಿದು ನೋಡೆ ಪುರಾಣವಿಚಾರದೇಚ್ಛೆಯಿಂ ಅದೆನಿಸಿ ವೀರಭದ್ರವಿಜಯಂ ಮೆರೆದಿರ್ಫದು ಭೂತಲಾಗ ದೊಳ್ || ಮುಳಿಯಲಗೇಂದ್ರಜಾತೆ ತಲೆಯಿಂ ಸಲೆ ಪಿಂಗದ ಗಂಗೆಗಾಕ್ಷಣಂ ಕಳವಳವೆಯೇ ಪುಟ್ಟಿ ತದನೀಕ್ಷಿಸುತಾಗಮಾಂಗೊಳ್ಳಿನಿಂ | ತುಳಿಲನೊಡರ್ಚಲಾಲ್ಕು ಮೊಗದೊಮ್ಮೊಗವಿಕ್ಕುತೆ ಸಂತವಿಟ್ಟು ಬಾಂ ಬೆಳಗೊಲವಿತ್ರ ಜಾಣ ಸಲಹೀಜಗಮುಂ ಗುರುವಿಶ್ವವಲ್ಲಭಾ | ಗಿರಿಯ ಮಗಳ ಮುಡಿಯೊಳದುರ್ದ ಸುರಕಜಶ್ರನದೊ ಭೈರೆದ ರಜಮನಿರದೆ ಸವಿದು ತಣಿದು ತನ್ನ ಲೀಲೆಯಿಂ ! ಮೊರೆವ ಮಧುಪರವದ ಸವಿಗೆ ಕಿವಿಯನಿತ್ತು ಧಾತ್ರಿಯಂ ಪೊರೆವ ಗರಳಗಳನ ಚರಣಕಮಲವಿಗಭೀಷ್ಮ ದಂ || ಇದು ಸಮಸ್ಯಬ್ರಹ್ಮಾಂಡಸಾರಭೌದು ಸಕಲರು ಧಮಕುಟಮಣಿವಿರಾಜಿತವಾದ ಪದ್ಮ ಶ್ರೀಕಾಶೀಪುರಾಧೀಶ್ಚರ ಎಶ್ಚನಾಥಪದಸಂಕೇಜಮಕರಂದವಧು ಕರಾಯವಾಣ ಶ್ರೀಕಂರಮಶಾರ್ಣವಪರಿಪೂರ್ಣ ಚಂದ್ರನನಿಪ ಸತ್ಯ ವೀಶರ ವೀರಭದ್ರಪಾಲನಿಂ ವಿರಒ ತಮಪ್ಪ ಶ್ರೀವೀರ ಭದ್ರವಿಜಯ ಮಹಾಪ್ರಬಂಧದೊಳ ಭದ್ರಕಾಳಿಯು ಶೃತಿ ತಾದಾದಿಕೇಶಾಂತವರ್ಣ ನು ವೀರ ಭದ್ರವಿವಾಹವರ್ಣನು ನವಮಾಶ್ವಾಸಂ ಸಂಪೂರ್ಣ