ಪುಟ:ವೀರಭದ್ರ ವಿಜಯಂ.djvu/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದ ಶಮಾ ಶ್ಯಾ ಸ ) ವಯ ನಗಮೊಗದ ಸೌಂದ ರೈವನಿರದಿಕ್ಲಿಪೂಡೆ ವಿಶ್ ತಶ್ಚಕ್ಷುವೆನಿಸಿ | 1 ಭುವನದೊಳೆಕೀರ್ತಿವೆತ್ತೂ ಫೈುವ ಪಶ ಪತಿ ವಿಶ್ವನಾಧ ರಕ್ಷಿಪುದೆನ್ನಂ | ವೀರನ ಲೀಲೆಯಂ ನೆಗಳ್ಳ ವೀರನ ಚೆಲ್ಪಿನ ರೀತಿಯಲ್ಲಿಯಂ ವೀರನುದಾರನ ಬಳಿಕ ವೀರನ ತೇಜದದೊಂದು ಪಕ್ಕೆ ಯುಂ | ವೀರನ ಕೀರ್ತಿಯಂ ಲಲಿತವೀರನ ನೋಡಿದಿರ್ಪ ಗಾನಮಂ ಮಾರಹರಂ ನಿರೀಕ್ಷಿಸುತೆ ಸಂತಸದಿಂದಿರುತಿರ್ದನಾವಗಂ || ವೀರನ ಮಾತೆ ಮಾತೆಯೆನಿಸಿರ್ಪುದು ಸರ ಜಗಕ್ಕೆ ಭಾವಿಸ ರನ ಮಾರ್ಗಮೇ ಸುಗತಿಗಂತದು ಮಾರ್ಗವೆನಿಪ್ಪುದಾವಗಂ ವೀರನ ಬಿನ್ನಣಂ ಧರೆಗೆ ಬಿನ್ನಣವಾಗಿ ವಿರಾಜಿಕುಂ ವಲಂ ವೀರನ ಭಾವಮಂಬುದದು ಲೋಕಕೆ ಜೀವನಮಾಗಿ ರಂಜಿಕುಂ | ವ! ಇಂತಪ್ಪ ವೀರಭದ್ರನಂ ಲಾಲಿಸುತ್ತೆ ವಿಶ್ವನಾಧವಿರುತ್ತೊಂದು ದಿವಸ೦ಪೇ ರೋಲಗದೊಳ್ಳದ್ರಾಸನಾಸೀನನಾಗಿರುತಿರ್ಪಿನಂ ನಾರದನೇyಂದು ಸಾಪ್ತಾಂ ಗಪ್ರಣತನಾಗಿ ಕರಕಮಲಮಂ ಮುಗಿದು ನಿಂದು, ಪಗಳಿಳಿಜೊನ್ನಮನಿಂ ದುಗುಳಪುದೀ ಚಂದ್ರಬಿಂಬಮಿದ ಚಿತ್ರಮೆನ | ಗೆಮೊಗದಿಂ ಪಲ್ಲ ದಿರ್ಗ ಳ್ಳಿಗೆ ಸೂಸುತ್ತಿರ್ಪಿನಂ ಮುನೀಶಂ ನುಡಿದಂ || ವ! ದೇವಾ ದಕ್ಷವೆಸರಿಂದಿರ್ಪ ಮೂರ್ಖನೋರಂ ನೀಲಗಿರಿಯಿಂ ಪಡುವ ಲಾಗಿ ತೋರ್ಪ ಹರಿದ್ವಾರಕ್ಕೆ ಸಮೀಪವಾದ ಹಿಮವತ್ಪರತದ ತಪ್ಪಿಳ್ಳಂಗಾ ದ್ವಾರದ ಸಮಾಜದಲ್ಲಿ 2 ಕನಖಲವೆಂಬ ಹೆಸರೊತ್ತ ಪುರಮಿರ್ಪುದಲ್ಲಿ 3 ಬೃಹಸ್ಪತಿಸವ 1 ಭುವನದೊಳ್ಳಿರ್ತಿವೆತ್ತ 2 ಬನಕಲ 3 ಬೃಹಸ್ಪತಿಸಂ 132