ಪುಟ:ವೀರಭದ್ರ ವಿಜಯಂ.djvu/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದಶಮಾಶ್ವಾಸಂ 133 ವೆಂಬ ನಾಮವಂ ತಾಳ ಶ್ರಮೇಧಯಾಗವನುಪದ್ರಪವೆಂಬ ಯಜ್ಞರಕ್ಷಕನನು ಮತದಿಂ ಮಾಡುತ್ತಿರ್ದನಾಯಜ್ಞಕ್ಕನುಕೂಲವಾಗಿ ಸಮಸ್ತ ದೇವರ್ಕಳುಂ ಋಷಿ ಗಳುಂ ಬಂದಿರ್ದಪರವರಾರೆಂದೊಡೆ, ಹರಿಯುಂ ವಾಸವನುಂ ಕೃಶಾನುಯವರುಂ ನೈರುತ್ಯನುಂ 1 ಸಾಗರೇ ಶರನುಂ ವಾಯುಮನುಷ್ಯಧರ ಪಶುಪರ್ಮುಂತಾದ ದೇವರ್ಕಳುಂ || ವರಭ್ಯಗತ್ರಿವಸಿಷ್ಠ ಮುಖ್ಯಮುನಿಗಳೊಂಪಿಂದೆ ತಂತಮ್ಮ ಹೆಂ ಡಿರನಂದೊಲೊಡಗೊಂಡು ಬಂದು ತೊಡಗುತ್ತಿರ್ದಪ್ಪರಾಯಜ್ಞಮಂ | ಭಗನೆಂಬಾದಿತ್ಯನುಂ ಪೂಷನೆನಿಸುವಿನನುಂ ಪೊರ್ಕಿನಿಂ ಕೂಳೆ ಬಂದಾ ವಗಮಿರ್ಪದೆ್ರವಸಂತತ್ಯದಿತಪಿತೃಗಣಂ ವಾಣಿನಾಸತ್ಯರೇಗಂ | ಸೊಗಸಂಸೂಸುತ್ತಮೇಕಾದಶರೆನಿಸುವ ರುದ್ರರ್ಕಳುಂ ನಾಡೆ ತಾವಿ ಮೊದಲಿಗರಾಗಿರ್ದಪರ್ಫೆಂಟಿನಿಂದ | ವ|| ಆಸಮಯದೊಳ್‌, ತಾರಕದಾನವೇಂದ್ರನ ಮಹಾಬಲವಂ ಸಲೆ ಸಾರ್ದು ರಂಜಿಪಾ ಕೋರನವೋಲನೂನ ಘನವಾರಿಧಿಗಂದು ಕನಲು ಬಂದುಮಾ | ಧೀರನಗನಂತೆ ಖಳದಕ್ಷನೆನಿಪನ ಯಜ್ಞಶಾಲೆಯಂ ಸೇರಿದನೆಯೇ ಜನ್ಮದ ಜನಂ ಜರಿಯ ದಧೀಚಿತಾಪಸಂ | ವ॥ ಬಂದೊಳಪೊಕ್ಕಾಸಭೆಯೊತ್ಮಹಾದೇವಾ ನಿಮ್ಮ ಕಾಣದೆ, ಶಿವನಂ ಕಾಣಿನನಂತವೇದವರಸುತ್ತಿರ್ಪಾತನಂ ಕಾಣಿನಾಂ ಭವನಂ ಕಾಣಿ ನಗಾತ್ಮಜಾಧಿಪತಿಯಂ ಕಾಣಿಂ ಲಸನ್ನೂರ್ತಿಶಂ | ಧವ ನಾಂ ಕಾಣಿನೊರಲು ಯಜ್ಞ ಹವಿಯಂ ಕೈಯಿಕ್ಕಿ ಮುಂದತ್ತನು ಇವನಂ ಕಾಣಿನೆನುತ್ತೆ ತನ್ನು ನಿವರಂ ತೋರೆಂದವಾದಕ್ಷನೊಳ್ | ಉಸಿರಿಲ್ಲದೊಡಲ್ಪಗವೊಡೆ ಸಸಿಯಿಲ್ಲದ ರಾತ್ರಿ ಗಂಡನಿಲ್ಲದ ಪೆಣ್ ' ಣಿ ಸೆವಳೆ ನಿಯಾಗಂ ಸಸಿಧರನಿಲ್ಲದೆ ಸಮಂತು ತಾನೊಪ್ಪುಗುಮೋ || ನವೆರೆದಿರದ ವೆಲ್ಕುಡಿ ಬಿನ ಣಮೋಡಗೂಡದಿರ್ಪ ಪರಮವಿರಾಗಂ | 1 ನಗರೇ