ಪುಟ:ವೀರಭದ್ರ ವಿಜಯಂ.djvu/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

134 ವೀರಭದ್ರ ವಿಜಯಂ ಪನ್ನಗಭೂಷಣನಿಲ್ಲದ ಜನ್ನಕ್ಕೆ ಜಯಂ ಧರಿತ್ರಿಯೊಳಮನಿಪುದೇ || ಪೂಜಾರ್ಹನನೊಲವಿಂದಂ ಪೂಜಿಸದೆಯಪೂಜೂರಾರಂ ಧಾರಿಣಿಯೊಳ್ | ಪೂಜಿಸುವಾತಂ ಮಿಗೆ ಪಳೆ ಗಾಜಂ ಪಿಡಿದವರಮಣಿಯನೊಕ್ಕದನಕ್ಕುಂ || ನಿಜಸತ್ಪಲವೀ-ಸುರ ಕುಜಮಂ 1 ಬಿಟ್ಟೆಲವಕೆಯ್ದ ನೀರೆರೆವನವೋಲ್ 1 ಜಗತತಿಯನುಳಿದು ನಾ ಕಜರಂ ಮನ್ನಿಸಿ ಬಲ್ಗೊರೆಯನೀಂಟುವರೇ || ಪ್ರಾಜ್ಞ ರ್ತವನಿಸಿರ್ಪ ತಾಪಸಜನಂ ಕೆಯೊಕ್ಕ ತಂತಮ್ಮ ದಿ ವ್ಯಜ್ಞಾನೇಕ್ಷಣದಿಂ ನಿರೀಕಿಷಜನಂ ನಿರ್ಮಾಯನಂ ನಿತ್ಯನಂ | ಸುಜ್ಞಾನಾವೃತನಂ ತ್ರಿಲೋಕಪಿತನಂ ಶ್ರೀಮನ್ಮಹಾದೇವನಂ ಯಜ್ಞಾರಂಭದೊಳಾತನಂ ಭಜಿಸು ಅರ್ಪಬರ್ಾನಂದೆಂಬವರ್ || ಪುರ್ವಿನೊಳಾವಗಂ ಬರಡನಳ್ಳರಿನಿಂ ಕರೆವುತ್ತ ನಚ್ಚುವೀ ಪೆರ್ಮರುಳಂತೆಯೊನ್ನಲರ್ಗೆ ಯಾಗಸಹಸ್ತದ ಸತ್ಸಲಂಗಳಂ | ಬೀರ್ವವನಂ ಬಿಸುಟ್ಟು ಸ.ರವೃಂದವನರ್ಚಿಸಿ ಕತ್ಸೆ ನೀಡಿ ಬಳಿ ಕೊರನೆನಿಪ ರುದ್ರನ ಪದಂಗಳನರ್ಚಿಸು ಬಾಳೆ ನೆಂಬೊಡಂ || ವ॥ ಎಂದುಸಿರ್ದ ಮುನಿಪ್ರಂಗವಂಗಾಳನಿಂತೆಂದಂ, ಇಂದೋರ, ರುಗಿ ನಿರದೊಡೆ ಕುಂದಪ್ಪುದೆ ಯಾಗಮಿತ್ತ ನೋಡು ಕರಂ ಪ || ನೊಂದೆನಿಸುವ ರುದ್ರರ್ಪಲೆ ವಂದಿರ್ದಪರನ್ನ ಸಭೆಯೊಳೆಂದಂ ಮೂರ್ಖ ೦ || ೧೫ ನೆಲಕೆಲ್ಲಂ ಮುನ್ನಾ ತಂ ತಲೆಹೊರೆಯಾಗಿರ್ದವಂ ಬಳಿಕೆ ಮೂಲೋಕದ | 1 ಬಟ್ಟೆಲರಕೆಯ