ಪುಟ:ವೀರಭದ್ರ ವಿಜಯಂ.djvu/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಗಿ ದಶಮಾಶ್ವಾಸಂ ಕೊಲೆಯಂ ಪೊತ್ತಿ ರ್ದವ ಸ್ಥಲಕೇಂ ತಾಂ ಯೋಗ್ಯನೇ ಎನುತ್ತವನುಸಿರ್ದಂ || ಜಡರೂಪಂ ಮೂರೂರಂ ಕಿಡಿಸಿದವಂ ನಿಗಮದರನಾನಿರ್ದೈವಂ || ಪೊಡವಿಯೊಳವನಂ ನೀಂ ಪೆಸ ರ್ವಿಡಿವರೆ ಕೇಳು ನಿಯೆ ನಿನಗೆ 1 ಮೆಳ್ಳಡೆಯುಂಟೇ ! ಬೈಕಂತಿಂಬವನೆನ್ನ ಜನ್ನದ ಮಹಾನೈವೇದ್ದ ಕೇನರ್ಹನೇ ಯಕಾಕಿತದೊಳಿರ್ಪವಂ ಸುರಸಭಾವ್ಯೂಹಕ್ಕ ದೇಂ ಸಲ, ನೇ | ಶ್ರೀಕಾಂತಂ ಮಿಗೆವಂದನಂ ಬಳಿಕೂರಲಾತಂಗೆ ಪೆಂಪಿಂದಮೆ ಲಾಕಾಲಂ ಸಲೆ ಶೂಲಿಗೀವಹನಿಯಂ ಬೇಳ್ವೆಂ ಮನೋರಾಗದಿಂ || ೧೮ ವ! ಇಂತೆಂದು ಪೇಳ್ತಾಕ್ಷುದ್ರದಕ್ಷಂಗ ಮುನಿ ಮುನಿದುಸಿರ್ದನದೆಂತೆಂದೊಡೆ ವಾಸಿಯದೇಕೊ ದಕ್ಷ ಘನಮತ್ತಗಜಂ ಬಗೆದಂದುಕೊಳ್ಳುರು ಗಾಸನನುಂಡು ಜೀವವಿಡಿದೊಪ್ಪುವುದೇ ಮೃಗಧೂರ್ತಕಂ ವಲಂ | ವಾಸುಗಿ ತಾಳ ಧಾತ್ರಿಯನಣಂ ಪೊರಲಾರ್ಪುದೆ ಡುಂಡುಭಂ ಹರಿ ದಾಸನ ಬಾಯತುತ್ತು ದನುಜಾರಿಗೆ ಪಧ್ಯಮದಾಗಿ ತೋರ್ಪುದೇ ! ೧೯ ವ|| ಇಂತುಸಿರ್ದು ಶಾಪಂಗೊಟ್ಟನದೆಂತೆಂದೊಡೆ, ನಿನ್ನಯ ಯಜ್ಞಕಿಂದೆ ಪಿರಿದಪ್ಪ ಭಯಂ ತಲೆದೋರ್ಕೆ ಸಂತತಂ ಜನ್ನ ಮನೆಯೇ ರಕ್ಷಿಸುವೆನೆಂಬ ಖಳಂಗುರುಮಾರಿ ಬರ್ಕೆ ಕೇ | ೪ ನೃಯ ಜನ್ಮದೋಗರಕೆ ಬಾಯೊರತರ್ಗೆ ವಿಪತ್ತು ತೋರ್ಕೆಾ ಜಗನಪ್ಪ ವಂಗಿರದೆ ಸಾರ್ಗೆಯುಲುಂಬಲೆಯೊಂದನಾಕ್ಷಣಂ || ೨೧ ಪರಮೇಶ್ವರ 2 ನಿಂದೆಯಿನಿಹ ಪರಮಂ ಬಿಟ್ಟಿರ್ಪುದಾರಿ ಭಾವೆನುತುಂ ಮುನಿ | ವರನಾಗಳ್ ಶಪಿಸುತ್ತ ಲ್ಲಿರದೆ ನಿಜಾಶ್ರಮಕೆ ತೆರಳನಂದಾಕ್ಷಣದೊಳ್ || 3 ದೇವನಗುನುಮಾಭ್ರಗು ದೇವಂ ಗೌತಮವಸಿಷ್ಠರುಪಮನ್ಯು ಮಹಾ । ಮೆಳ್ಳಡಿಯುಂಟೇ 2 ನಿಂದೆಯಾಗಿಹ 3 ದೇವನಗಸ್ಥನಾಭ್ರಗು