ಪುಟ:ವೀರಭದ್ರ ವಿಜಯಂ.djvu/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

136 ವೀರಭದ್ರ ವಿಜಯಂ ದೇವರ ನಿಂದಾಧ್ವರಮಿದು ನಾವಿರೆವೆಂದೆನುತೆ ತೆರಳರಾಸ್ಥಳದಿಂದಂ || ಓರೋರರ ಕೂಡೇಳ ತೊರಂತಂಟೆಂಟುಸಾಸಿರಂ ಮುನಿನಿಕರಂ | ಚಾರುತರಾಧ್ರರಪಿಭವಂ ಭೋರೆನೆ ತೊಲಗಿದಾಗಳೇನೆಂದುಸಿರೊಂ || ಮಖದಧಿದೈವಂ ತಾನೆ ವಿ ಮುಖವಾದಕ್ಕೆಂದು 1 ನುಡಿವುತಲ್ಲಿನ ಸಭೆಯಾ || ಮುಖಮದ ಕೆಟ್ಟಿತ್ತಾಗ qಖಮಾತರದಿಂದ ಕೆಡುವುದೆಂದರಿಪುವವೋಲ್ || ತರಳವೃತ್ತ೦! ಕೆಲಬರೀತನಸಂಗದಿಂ ನಮಗೀಗಳಪ್ಪುದಪಾಯವೆಂ ದುಲಿವುತಿರ್ದರದಲ್ಲಿ ಮತ್ತೆ ಕೆಲcಬರೀತನ ಮೇಳದಿಂ | ತಲೆಗೆ ಬಂದುದಿದೆಂದು ಬೆರ್ಚಿ ಮಿಡುಂಕಿದರ್ಕೆಲರೀತನಿಂ ವಿಲಯವಾದೆವೆನು ಕಣ್ಣಿಡುತಿರ್ದರಲ್ಲಿಯ ಸಾಧುಗಳು || ೨೫ ಶಕುನಂ ಸಾಮಾನ್ಯವಾಗಿರ್ದುದನರಿತರಿತು 2 ಭಾತ್ರಗಳೋಪವೆಂದೆಂ ದು ಕರಂ ಬಾಯಿ ಟೊಡಂ ಮೇಟ್ರಿಯರೆನಿಸುವರ್ನಿತಿಯಲ್ಲೆಂದೊಡಂ ಬಂ | ಧು ಕದಂಬಂ ಗೋಳಿಡುತ್ತುಂ ಪಿಡಿದು ನಿಲಿಸಲ್ಮ ಕೈವೆಂದೊರ ರೊರ ರ್ವಿಕಳಂಗೊಡಿರ್ದೆವೆಂದುಂ ನುಡಿವವಸರದೊಳ್ಳಷನಿಂತೆಂದುಪೇಳಂ || ೨೬ ಮುನಿಗಳುಂದರಿಯದೆ ಭೋಂ ಕನೆ ಪೋದೊಡೆ ಚಿತೆಯ ಗಾಳಿಗೂಳರವರ್ಕೆ | ಮೃ ನೆ ಕಾಡುವುದುಚಿತವುರೆ ಜಿನುಗೇಕೆ ಬಳಿಕ್ಕೆ ನಿಮಗೆ ಭಯವೇಕೆಂದಂ | ಕಿರಿದಾನುಂ ಪೊತ್ತು ಚಿಂತಾರ್ಣವದೊಳದಿರುತಾಳಿರ್ದ ದೇವರ್ಕಳಂ ಕಂ ಡಾರದಾಪೂಷಂ ನಗುತ್ತುಂ ಮೊದಲತಿಶಯದಿಂ ಬಂದುದೇ ಪೊಲ್ಲಮಿಂದ | ಟೈರುಗೊಂಡೀಗಳ್ಳಿಕ್ಕಂ ತಿರುಗುವದದಕಿಂದಂ ಕರಂ ಪೊಲ್ಲಮೆವ್ಯಂ ಜರಚುತ್ತಂ ಸಂತವಿಟ್ಟಂದವರ್ಗಳಕೊಲೆಗೊತೊಟ್ಟ ನೋಡುಟ್ಟನಾಗಳ್ || ೨೮ 1. ನುಡಿವುತಲ್ಲಿರ್ದಸಭೆಯ 2 ಭಾತೃಗಳೊಗವದೆಂ.