ಪುಟ:ವೀರಭದ್ರ ವಿಜಯಂ.djvu/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

137 ದಶಮಾಶ್ವಾಸಂ ನಿಲ್ಲಮಿದೇಕೆ ಪೋದಪಿರಿಮಾತ್ಮಜನಂ ತಲೆಗಾಯೊಡಂದು ಪೂ ವಿಲ್ಲನನಿಕ್ಕಿ ಗೆಲ್ಲೊಡಸುರಾಂಧಕನಂ ಮುಳಿನಿಂದೆ ಕೊಂದೊಡೇಂ ಬಲ್ಲಿದನಪ್ಪನೇ ರಣಕೆ ಬಂಟನೆ ಬೆಳ್ಳಡಿಯೆಂದು ಹಾಸ್ಯದಿಂ ಸೊಲ್ಲಿಸಿದಂ ದುರಾತ್ಮಭಗನೆಂಬಿನನೆಂದುಸಿರ್ದಂ ಮುನೀಶ್ವರಂ | ಚಿತ್ತವಿಸು ಜೀಯ ಎನುತಾ ಬತ್ತು ಪಣವನೇನುಮುಳಿಯದಂದದೊಳಾಮುನಿ || ಪೋತ್ತಮನುಸುರಲ್ ಶಂಭು ನ| ಗುತ್ತಾಗಳ್ಳಿರಭದ್ರನಂ ನೋಡಲೊಡಂ || ೩೦ ವ|| ಆಗಳಭಿನವರುದ್ರನಪ್ಪ ವೀರಭದ್ರಂ ಕೋಪಾರೂಢನಾಗಿರ್ದನದೆಂತೆಂ ದೊಡೆ, ಕುಣಿವ ಪೊದಳ ಮಿಾಸೆ ಮಿಸುಕುತ್ತೆಸೆದಿರ್ಪಧರಂ ಕನಿವೆಂ ಟಣಿಸಿದ ಮಾನಸಂ ಕಿಡಿಯನಂದುಗುಳ್ಳ ಕಲಂಕಿದಾಸಮಂ | ತಣಿಯರ ಮಾನಿ ತಾಂ ಮಸೆವ ದಾಡೆಯಿತೋಪು ತೆ ವೀರಭದ್ರನಾ ಕ್ಷಣದೊಳೆ ಭೈರವಾಕೃತಿಯನಾಂತೆಸೆದಿರ್ದನಿದೇಂ ವಿಚಿತ್ರವೇ || ಕಡೆಗಾಲದಲ್ಲಿ ಜಗಮಂ ಸುಡುವ ಮಹಾಕಾಳರುದ್ರನೆಂದೆಂಬಿನೆಗಂ | ಕಡು ಮುನಿಸಂ ಖಡ್ಡಮನುರೆ 1 ಜಡಿವುತ್ತುಂ ವೀರಭದ್ರನೇಳನದಾಗಳ | ವೀರನ ಚಿದ್ರದಿಗೆದ ಮುನ್ನಿನ ಬೇರದ ಬೇರ್ಗೆ ನೀರದಾ ಯಾರಿಸಿವಾಕ್ಯಮಲ್ಲಿ ಬೆಳೆದಾಸ್ಯದೊಳಂದು ತಳಿರ್ತು ಪೂತವೋ | ಲಾರಮಣಿಯಮಾಗೆಯಧರಾರುಣಮುಂ ದಶನಪ್ರಕಾಶವುಂ ಧೀರನತೀವ ಕೋಪವೆಡೆಗೊಂಡುಸಿರ್ದ೦ ಸಭೆಯಾಯೆನುತ್ತಿರಲ್ ೩೩. ಪೋಳ್ಳೆಂ ದಕ್ಷನಮಂಡೆಯಂ ಭಗನ ಕಣ್ಣಂ ಮಾಂಟುತಿರ್ಕುಳಳಿಂ ಕೀಳೆಂ ಪೂಷನ ಪಲ್ಲಳಂ ಬಿದಿಯ ಕಾಂತಾಘಣಮಂ ಕತ್ತಿಯಿಂ ! ಸೀಳೆಂ ಬಂದ ಮುನಿಪ್ರತಾನದಭಿಮಾನಂಗೊಂಡು ಎಣ್ ಲಜ್ಜೆಯಂ ಕೊಳ್ಳೆಂ ನಾಡೆ ಕಡಂಗಿ ಬೆಳ್ಳಿ ಸಮನಾಂ ತಾಳೆ೦ ಮನಃಪ್ರೀತಿಯಿಂ || ೩೪ 1 ಜಡಿವುತ್ತು೦.. .. ವೀರಭದ್ರನಾಗಳ