ಪುಟ:ವೀರಭದ್ರ ವಿಜಯಂ.djvu/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

138 ವೀರಭದ್ರ ವಿಜಯಂ ಕಡಿವೆಂ ಕಾಲನ ತೊಳಳಂ ರಸನೆಯಂ ಕೊಯೆ೦ ಬಳಿಕ್ಕಗಿಯಾ ಸುಡುವೆಂ ಜನ್ನದ ಶಾಲೆಯಂ ಭಯದೆ ಪುಲ್ಲ ರ್ಚುತ್ತೆ ನೀರೊಕ್ಕರಂ || ಬಿಡುವೆಂ ತೋಳಲಮಂ ರಣಾಂಗಣದೊಳೆಲ್ಲರ್ಗಿಂದು ನಾಂ ತೋರುವೆಂ ಬಡಿವಂ ಪಾಳ್ಳನೆಹಾಳನಂ ಬಡಿವವೊಕ್ಕಾದ ದೇವರ್ಕಳಂ || | ೩೫ ವ|| ಇಂತಿಂದು ಪೂಣ್ಣು ನುಡಿದ ವೀರಭದ್ರಂಗೆ ವಿಶ್ವನಾಧಂ ನಿರವಿಸಿದ ನದೆಂತೆಂತೊಡೆ, ಬಡನರಿಯಂ ಬಡಿವೊಡೆ ಮೇ ದೊಡುವರೆ ಪಾಶುಪತಮಸ್ತ ಮೊರ್ಪಿಡಿದುಲ್ಲಂ ! ಸುಡುವೊಡೆ ಬಡಬಾನಳನಂ ಪಿಡಿವವರುಂಟೇ ಧರಿತ್ರಿಯೊಳೆಂದಂ || ೩೬ ಕಡಲಂ ದಾಂಟುವವಂಗೆ ಬೆಂಚೆ ಗನವೇ ಬ್ರಹ್ಮಾಂಡಮಂ ನಾಡೆ ತು ತಿಡುವಂಗಾವಳಕಂ ಕರಂ ಪಿರಿದೆ ಮೇಣ ಪ್ರಾದ್ರಿಯಂ ಸಂತತಂ : ಪೊಡೆಚೆಂಡಾಡುವವಂಗದೇಂ ಗರ್ದುಗಿನಾಟಂ ಪೆಂಪೆ ಮೂಲೋಕಮಂ ಬಡಿವೀಸಾಸಿಯೆನಿಪ್ಪವಂಗೆ ಬಡದಕ್ಷಂ ದೊಡ್ಡಿತ ನೋನಂ || ೩೭ ಅವರವರ ದೋಷವೇ ತಾ ನವರವರಂ ತಿಂದು ತೇಗುಗುಂ ನೀನೀಗ ! ಇವರದೊಳವರೆಂ ಪಿಡಿತಂ ದೆನಗೊಪ್ಪಿಸೆನುತ್ತೆ ವೀರನಂ ಬೀಳ್ಕೊಟ್ಟಂ | ೩೮ ವ| ಆಗಳ್ಳಿ ರಭದ್ರನುಮಾಮಹೇಶ್ವರರ್ಗವನತ್ತಮಾಂಗನಾಗಿರ್ಪಿನಂ ದೇವಿರ್ಪತ್ರಪ್ರೇಮದಿಂದಾಲಿಂಗನಂಗಯು ಜಯಸೇಸೆಯಿಟ್ಟು, ವೀರಶ್ರೀಯಂ ಪದಪಿಂ ವೀರಂಗೋಳ್ಳಿ ತ್ತು ಕಳುವವಂತೂಲವಿಂದಂ | ಗೌರಿ ಪರಸುತೆ ಕಳುಪಿದ ಊರಂತಾಭದ್ರಕಾಳಿಯಂ ಸಂತಸದಿಂ | ೩೯ ವ|| ಆಗಳ್ಳಿರಭದ್ರಂ ಪೊರಮಟ್ಟು ಸಂಗ್ರಾಮಭೇರಿಯಂ ಪೂವಿನಂ, ಉಿಗಳುದಿರ್ದುವು ನಭದಿಂ ಕಳ್ಳನೆ ಮುನ್ನೀರ್ಗಳೇಳುವಾಗಸಕಾಗಳ್ ?