ಪುಟ:ವೀರಭದ್ರ ವಿಜಯಂ.djvu/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದಶಮಾಶ್ವಾಸಂ ತುಳಿದುವಹಿತಕಾಯುವ ದಳು ವಿನಂ ಪೊಸ್ಟ್ ದತ್ತು ಭೇದೀನಿನದು | ಆಗಳ್, ಎಳೆ ಬಳೆದತ್ತೊ ದಿಗ್ನಳಯ ವಾದುದೊ ನೋಳ್ಳಿನಮಾವಗಂ ನಭ ಸ್ಥಳಮುರೆ ಪೆತ್ತುದೋ ಬಳಿಕೆ ಮುನ್ನಳಿದಿರ್ದ ಸಮಸ್ತಲೋಕಮಾ | ಗಳೆ ಜನಿಸಿತ್ತೋ ಎಂದೆನೆ ಕರಂ ನೆರೆದತ್ತು ಚತುರ್ಬಳಂ ಮಹಾ ಬಳನೆನಿಸಿರ್ಪ ಶೂಲಿಗೆ ಚತುರ್ಬಲದಾಸೆಯದುಂಟ ನೂನಂ || ಪೊಂದೇರನಡರ್ದನಾನಿಜ ಸುಂದರಿಯ ನೋಡಂಗೂಳು 1 ಪೀರಂ ಮದದಿಲ್ಲ : 2 ದಂದಲ್ಲಿ ಜಾಂಗುಭಲರೇ ಯೆಂದುಸಿರುತ್ತಿರೆ ಸಮಸ್ತಗಣಸಂದೋಹಂ ! ಸಾರಧಿಯಾದಂ ಮುದದಿಂ ವಾರಿಜಭವನಭಯಚಾಮರವನಾಂತವರೂ | ೪ಾರುಕರೇಣುಕರನಿಪ | ರೀರಂಗಂದಾತಪತ್ರಮಂ ಪಿಡಿದಿರ್ದರ್ || ಅಡಪವಳಂ ಸಾನಂದಂ ಪಡೆವಳ್ಳಂ ನಂದಿ ಮಿಸುಪ ಪೊಂಗಿಂಡಿಯ ವಂ ಬಿಡದೆಸೆವ ಪುಷ್ಪದತ್ತಂ ಪಡಿಯರನಾಗಿರ್ದು ಪೊಗಳ ವಂ ಮಾಕಾಳಂ | ವರರತ್ನದ ಪಾದುಕೆಯಂ ಕರದೊಳಾಳಲ್ಲಿ ಬಂದವಂ ಚಂಡೇಶಂ | ಸುರುಚಿರಕನಕದ ಡವಕೆಯ ನಿರದಾಂತಿರ್ಪಾತನಾಸುಕೇಶಿ ಗಣಿ ಶಂ || 3 ಭಾನುಸುಕಂಪಗಣಿಶಂ ತಾನಾಂತಂ ವ್ಯಜನವಂ ನಿಕುಂಭಗಣೀಶಂ | | ವೀರರುಮುದ 2 ದಿಂದಲ್ಲಿಜಾಂಗುಭಲಾ 3 ಭಾನುಕಂಪನಗಳೇಶಂ