ಪುಟ:ವೀರಭದ್ರ ವಿಜಯಂ.djvu/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

140 ವೀರಭದ್ರ ವಿಜಯಂ ಮಾನಿತಪದಂಗಳಂ ಪರ ಮಾನಂದದೊಳೊತ್ತುವಳಿಗಮನಾಂತಿರ್ದಂ | ಹಾಹಾಹೂಹುಗಳೊಲವಿಂ ನೀಹಾರಮಯಖಧರನ ವೀರಾವಳಿಗಳ | ನೇ ಹಾಡುತ್ತುಂ ಮುದದಿಂ ದಾಹರನ ಕುಮಾರನಂಪಿಯಂಪೊಂದಿರ್ದರ || ವ! ಇಂತನಂತವೈಭವದಿಂ ವೀರಭದ್ರಂ ನಡೆವವಸರದೊಳ್‌, ಎವೆಯುಲುಗುವನಿತರೊಳ್ಳಿ ಶ್ರವನೆಲ್ಲಂ ಸುಟ್ಟು ಬಿಟ್ಟಿಡುವ ರುದ್ರರ್ಕ | ಳ ವಟವೆರಸಿ ಬಂದಂ ತವಕದೆ ಕಾಲಾಗ್ನಿರದ ನೆಂಬ ಗಣೀಶಂ || ೪೮ ಆಗಸವಂ ಭೂಮಿಯನನು ರಾಗದೊಳುರ ತಾಳವಾಗಿ ಬಾಜಿಸುತಿರ್ಪ ಮ | 1 ಹಾಗಣಶತಕೋಟಿಗಳಿಂ ದಾಗಳ ಡೆತಂದನಿರದೆ ಘಂಟಾಕರ್ಣಂ || ೪೯ ಕೊರ್ಬಿದ ಶತ್ರುಸಮೂಹದ ಗರ್ಬವನೆಳ್ಳಟ್ಟು ತಿರ್ಪಸಂಖ್ಯಾತಗಣದ | ಪರ್ಬುಗೆಯಿಂ ಬಂದಾತನ ದೊರ್ಬ೦ ಶ್ರೀಕಾಳಕಂರನೆಂಬ ಗಣೀಶಂ !! ಮುನಿದೊಡೆ ಕಡಲೇಳಂ ಭೂಂ ಕನೆ ಕುಡಿವ ಗಣಂಗಳೆಂಟುಖರದೆ ಸಹಿತಂ | 2 ಮುನಿಸಂ ಕುಕಿಲಿರಿವುತೆ ತಾ ನನಸುಂ ಬೇಗದೊಳ ಬಂದನಾಚ್ಯಾಲಾಸ್ಯಂ || ೫೧ 1 ಹಾಗಣಿತರ್ಶತಕಟಿಗಳಿಂ. 2 ಮುನಿಸಿ ಕುಕಲಿರಿವುತೆ ತಾ.