ಪುಟ:ವೀರಭದ್ರ ವಿಜಯಂ.djvu/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದಶಮಾಶ್ವಾಸಂ 141 ತರಿಸಂದು ಕುಲಾದ್ರಿಗಳಂ ತಿರಿಕಲ್ಲಾಡುವ ಗಣಂಗಳೇಳರ್ಬುದನಂ | ನೆರೆ ಕೂಡಿಕೊಂಡು ವಿಗೆ ಬೊ ಬೀರಿವುತ್ತು೦ ಬಂದನಾಗಳಿರದೆ ಸುಘೋಷಂ || ಚಂಡಭುಜಬಲಪರಾಕ್ರಮಿ ದಂಡಿಯ ಕೂಡೆದ ಕೋಟಿ ಬಂದುದು ನಾಡೆ ಶಿ ! ಖಂಡಿಯೊಡನೊಂದು ಖರಂ ಕಂಡವಮುಗುಳುತ ಬಂದರುತ್ಸವದಿಂದಂ | ಕೋಳಾಹಳಮದು ನೆಗಳಲ್ ಶೋಳಿಯ ಕೂಡೆಂಟುಪದ್ಯ ಮುರುಗಣನಿಕರಂ | ಕಾಳಾಂತಕಗಣನೊಡನೀ ಕೇಳೆನಿಸುವಕೋಟಿ ಮುಖ್ಯಗಣರೇಂದರ್ || ಲಾಕುಳಿಯೊಡನೇಂದುದ ನೇಕಗಣಂ ಮಾಂಡಮಾರಿಯಂಬರನೊಡನೆ ಪಿ | ನಾಕಿಯ ಕೂಡೆಂಟೆಣಿಪಾ ಪಾಖರ೦ ಬಂದುದಾಗಳಾಗಸದಿಂದಂ || ಭರದಿಂ ತ್ರಿಮೂರ್ತಿಯೊಡನಾ ದರದಿಂದಂ ವಿಶ್ವಮಾಲಿಯೊಡನುತ್ತವದಿಂ | ಪಿರಿದೇಳೇಳ್ಕೊಟಿಗಣಿ ಸ್ಪರರಾಗಳ್ಳಂದು ನಿಂದರದನೇನೆಂಬಂ || ೫೬ ಭರದಿಂ ಪುಷ್ಕರನುಂ ಪ್ರಭಾಸನುಮೋರಾಶಾಧಿಯುಂ ದಂಡಿಯುಂ ಪಿರಿದಾಂತಿರ್ಪವಾರೇಶಪಾವಕರ್ಗಳಂ ಕಾಮುಂಡಿಯಂ ನೈಮಿಶಾ ಖ್ಯರುಮಿಂತೆಂಟೆಣಿಸಿರ್ಪ ರುದ್ರರಿವರಂದೋರೂರ ರೆಂಟೆಂಟು ಸಾ ಸಿರವಾಗಿರ್ಪುರುಕೋಟರುದ್ರಗಣದಿಂದೇಳ್ಳಂದರಾನಂದದಿಂ !. ಭವನುಂ ರುದ್ರನುಮುಗ್ರನುಂ ಪಶುಪನುಂ ಶರೂಂ ಮಹಾದೇವರಂ ಬಿವರುಂ ಭೀಮನಮಾವಗಂ ಸೊಗಸುರ್ತಿಶಾನನುಂ ಮತ್ತಿವರ್‌ |