ಪುಟ:ವೀರಭದ್ರ ವಿಜಯಂ.djvu/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

142 ವೀರಭದ್ರ ವಿಜಯಂ ಶಿವನೆಂದೆಂಟೆಣಿರ್ಸಿ ಮೂರ್ತಿಗಳಜಸ್ರಂ ತಾವರೆಂಟೆಂಟುಪ ವೆನಿಪ್ಪಾ ಪ್ರಮಧರ್ಕಳ ನ್ನತಿಕೆಯಿಂದೇಳಂದರಂದಳ್ಳಿಯಿಂ | ೫೯ ವಿಡಿತಂದೆಣಿಸಯಾನೆಯಂ ಶರಭಮಂ ಶಾರ್ದೂಲಮಂ ಸಿಂಗಮಂ ಕಡುಬಂದೇರಿ ನಭಕ್ಕೆ ಧಿಂಕಿಡುತಿ ಚಂದ್ರಾದಿತ್ಯಬಿಂಬಕ್ಕೆ ಕೈ | ದುಡುಕುತ್ತುಂ ಮಿಗ ಬಟ್ಟಿವೆಟ್ಟುಗಳನೋರಂತಣ್ಣಿ ಕಲ್ಲಾಡುತುಂ ನಡೆದತ್ತಾಗಣಸೇನೆಯಾರ್ಭಟ ದಿಶಾಭಾಗಕ್ಕೆ ತಮ್ಮೆನು ! ' ಅರಿಲ್ಗಳನುರೆ ತರಿದೊಲವಿಂ ತುಂಬುತೂಂಬತ್ತುಗರದಿನೆಕ್ಕಸರಂಗ || ಯೊ ರಲ್ಕು ತಳೆವುತ್ತೆ ನೆರೆ ಬಾಂ ದೊರೆಯಂ ಚಲಕು ತಳರ್ದರಭವಗಣಂಗಳ್ || ಪರಿವಿಡಿಯಿಂದಮಾತೆರದೊಳಬ್ಬ ಭವಾಂಡಮೆ ತಾನೆಯಾರಯ ಲೈರೆದದೊ ಎಂಬಿನಂ ನೆಗಳ್ಳು ರುದ್ರಗಣಂ ಪ್ರಮಧರ್ಕಳಿಂದಮು | ಚರಿವಡೆದಿರ್ಪ ತದ್ದಲಮಸೀಕ್ಷಿಸುತಂದು ಕಡಂಗಿ ಪೆರ್ಚಿ ಸ ತೋರಿಸುತ ವೀರಭದ್ರನಿರದೆಳರುತಿರ್ದನನೂನರಾಗದಿಂ || ಮುನಿದೊಡೆ ಮೂಲೋಕಮನೊ ರನೆಯುರುಪು ಸಾಸಿಗಂಗೆ ಮಖಮಂ ತವಿಸ ! ನಿತೇತರ್ಕೆ ಬಲಂ ಪ್ರಭು ವನಿಸಿರ್ಪರ ಚಿತ್ತವೃತ್ತಿಯಂ ಬಲ್ಲವರಾರ್ || ಧರೆಯಿಂಬಿಲ್ಲ ಚತುರ್ಬಲಂ ನಡೆವುದಕ್ಕೇನೆಂಬೆನಾನೀಗಳಂ ಬರವಿಂಬಿಬಳಿಕ್ಕೆ ನೀಳ್ಳು ಮಿಳಿರಾ ಕೇತುಪ್ರತಾನಕ್ಕೆ ಬಂ | ಧುರನಾನಾವಿಧವಾದ್ಯ ಘೋಷಕೆ ವಲಂ ಬ್ರಹ್ಮಾಂಡಮಿಂಬಿಲ್ಲ ನೋ | ಆರೆ ಕಣ್ಣಂ ಪಡೆಯ ನೋಟಕರ್ಗೆ ಮೆಯ್ಯಂಬಿಲ್ಲವೇಣಿಂತಿದಂ | ೯೩ ತಳ್ಳಿದುದವನೀಭಾಗಂ ಮುಳ್ಳಿದನಾನಂದಿರಾಜ 1 ನಳಿದುದು ದಿಗಿಭಂ | ನುಳ್ಳಾದಂ ಕೂತ್ಕಂ ಬಲ ದೇಳೆಯನಾವಂ ಬಳಿಕ್ಕೆ ಬಣ್ಣಿಸುವಾತಂ | 1 ನಳಿದವರಿಗಿಭಂಗಳ