ಪುಟ:ವೀರಭದ್ರ ವಿಜಯಂ.djvu/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದಶಮಾಶ್ವಾಸಂ ವರದೆ ಚತುರ್ಬಲಂ ನಡೆವುತಿರ್ಪೆನೆಗಂ ಪದಘಾತದಿಂದಮಂ ಎರಕಡರುತ್ತೆ ಮುಂಬರಿದು ದಕ್ಷನ ಪಟ್ಟಣವಂ ಮುಸುಂಕಿ ವಃ | ತಿರದೆ ವಿರಾಜಿಸಿತ್ತು ಬಹುಧೂಳಿ ಬಳಿಕ ರುವೀರಭದ್ರನಾ ಸಿರಿದೆನಿಸುತ್ತೆ ತೋರ್ಪ ಪಡೆವಳ್ಳನವೋಲ್ಟಯಮಂ ನಿಮಿರ್ಚುತಂ | ಆದಂ ಪದಹತಿಯಿಂದ ೪ಾಧೂಳಿ ನಭಕ್ಕೆ ನಿಳ್ಳಿ ಕಡಲಂ ಮುಸುಕ | ಲೈಾದಾಗಳ್ ಹರ್ಷವಿ | ಪಾದಂ ಗಿರಿರಾಜಸುತೆಗದೇನಚ್ಚರಿಯೋ | ಕಳಸಂಗಣವರರುನ್ನತಕಿರೀಟಿಂಗಳ್ ಲಸದ್ದರ್ಪಣಂ ಗಳೆ ಮಾಣಿಕ್ಷದಿನೊಪ್ಪುವಡ್ಡಣಗಳೂರಂತೂಪುವಾ ನಿಬ್ಬಣಂ || ಬಳಮಾಗಲ್ ಜಯಕಾಂತಯುತ್ಸವಕೆ ವಿರಂಗ ತಾಂ ತರ್ಸ ಕಂ ಬೆಳೆಯೆಂಬಂತೆ ವಿರಾಜಿಸಿತ್ತು ನೆಗದಾಕೆಂಧೂಳಿಯಾಕಾಶದೆತ್ || ಇಂತಪ್ಪ ಗಣಸಮೂಹದ ನಂತಬಲಂವರಸಿ ಬಂದು ದಕ್ಷನಗರದೊಳ್ || ಮುಂತೊಪ್ಪುವ ಪಾಳೆಯಮಂ ಸಂತಸದಿಂ ಬಿಟ್ಟನಲ್ಲಿ ವೀರಂ ಧೀರಂ || ಇದು ಸಕಲಾಗಮಂಗಳ ತವರ್ದನೆ ಶಾಸ್ತಸಮೂಹವೆಲ್ಕು ಪು ಟ್ವಿದತಳಮಿಂತಿದೆ ವಿವಿಧಶುತಿಸಂಚಯಜನ್ಮ ಭೂಮಿ ತಾ | ನಿದು ಪರಮಾರ್ಧಸಾರವಿದು ನೋಡೆ ಪುರಾಣವಿಚಾರದೇಲ್ಲೆಯಿಂ ತಿದೆನಿಸಿ ವೀರಭದ್ರವಿಜಯಂ ಮೆರೆದಿರ್ಪುದು ಭೂತಲಾಗ್ರದೊಳ್ || ಮುಳಿಯಲಗೇಂದ್ರಜಾತೆ ತಲೆಯಿಂ ಸಲೆ ಪಿಂಗದ ಗಂಗೆಗಾಕ್ಷಣಂ ಕಳವಳವೆಯೇ ಪುಟ್ಟಿ ತದನೀಕಿಸುತಾಗಳುಮಾಂಗೊಳ್ಳಿನಿಂ 1 ತುಳಿಲ 1 ನೆ ಡರ್ಚಲಾಲ್ಲು ಮೊಗದೊಳೊಗವಿಕ್ಕುತೆ ಸಂತವಿಟ್ಟು ಬಾಂ ಮೊಳೆಗೊಲವಿತ್ತ ಜಾಣ ಸಲಪಿಜಗಮಂಗುರುವಿಶ್ವವಲ್ಲಭಾ 11. ಗಿರಿಯ ಮಗಳ ಮುಡಿಯೊಳಮರ್ದ ಸುರಕುಜಪ್ರಸೂನದೊ ರೆದ ರಜಮ 2 ನಿರದೆ ಸವಿದು ತಣಿದು ತನ್ನ ಲೀಲೆಯಿಂ | ೭೦ 1 ನೋಡರ್ಚದಾಲ್ಕು 2 ನುರದೆ