ಪುಟ:ವೀರಭದ್ರ ವಿಜಯಂ.djvu/೧೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

144 ವೀರಭದ್ರ ಏಜಯಂ ಮೊರೆವ ಮಧುಪರವದ ಸವಿಗೆ ಕಿವಿಯನಿತ್ತು ಧಾತ್ರಿಯಂ ಪೊರೆವ ಗರಳಗಳನ ಚರಣಕಮಲಮಾಗಭೀಷ್ಟಮಂ || ಇದು ನಮಸ್ತಬ್ರಹಾಂಡಸಾರಭೌಮ ಸಕಲಸುರಮಕುಟಮಣಿವಿರಾಜಿತ ಪಾದಪದ್ಮ ಶ್ರೀಕಾಶೀಪುರಾಧೀಶ್ವರ ವಿಶ್ವನಾಧಪದಪಂಕಜಮಕರಂದ ಮಧುಕರಾಯಮಾಣ ಶ್ರೀಕಂರವಂಶಾರ್ಣವಪೂರ್ಣಚಂದ್ರನನಿಖೆ ಸತ್ಯವೇಶ್ವರ ವೀರಭದ್ರಪಾಲಂ ವಿರಚಿತಮಪ್ಪ ಶ್ರೀ ವೀರ ಭದ್ರವಿಜಯ ಮಹಾಪ್ರಬಂಧದೊಳ್ ದಕ್ಷಾಧ್ವರಪ್ಪಾ ರಂಭಂ ದಧೀಚಿಶಾಪಂ ವೀರಭದ್ರಪ್ರಯಾಣವರ್ಣಿನಂ ದಶಮಾಶಾನಂ ಸಂಪೂರ್ಣ