ಪುಟ:ವೀರಭದ್ರ ವಿಜಯಂ.djvu/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಏ ಕಾದ ಶಾ ಶಾ ಸd ಸರಜಗಕ್ಕೆಲ್ಲಂ ತಾ ನೊರನೆ ತಾಯ್ತಂದೆಯೆಂಬುದಂ ತೋರ್ಪಡೆ ಸಲೆ | ಪಾರತಿಗರೆಯುತ್ತಾ ಸರಜ್ಞಂ ವಿಶ್ವನಾಧ ರಕ್ಷಿಪುದೆನ್ನಂ || ವ! ಈ ರೀತಿಯಿಂ ಪಾಳಯವಂ ಬಿಟ್ಟು ವೀರಭದ್ರರ್ಮಿನಮುತ್ತಲಾ ದಕ್ಷಂ ತನ್ನ ಸೊರ್ಕಿಂದೇನುಮನರಿಯದೆ ನಾರಾಯಣಂಗಗ್ರಾಸನಂಗೊಟ್ಟುಳಿದದೇವ ರ್ಕಳಲ್ಲಮವರವರ ತಾರತಮ್ಯವನರಿದುಚಿತಾಸನಗಳನಿತ್ತು ಯಜ್ಞಸಂಭ್ರಮ ದೂಳಿರ್ಪಿನಂ, ಸುರಿದುವು ರಕ್ತದ ಮಳೆಗಳ ಧರೆಗೊರಗಿದುವಲ್ಲಿಯ.ಪವನದ ವೃಕ್ಷಂಗಳ | ಗಿರಿಗಳ್ಳಿಗೆ ನಡುಗಿದುವಂ ದುರಿಯಂ ಸೂಸಿತ್ತು ತಾಲವೃಂತದ ಪವನಂ || 'ಊಳುವನಂತಜಂಬುಕಮವಾಪಗಲಲ್ಲಿರದೆ ತಾರೆಗೆ ಬೀಳುವನಂತಮಶ್ರನಿಕರಂ ಸಲ ಸೂಸುವ ಕಣ್ಣನೀರ್ಗಳಿಂ । ದಳುವು ದೇವತಾಪ ತಿಮೆ ದೇಗುಲದೊಳನನಂದು ನೋಳ್ಳಿನಂ ಪೊಳ್ಳು ವು ಪೂರಕೀರರುರೆ ತೋರ್ದರದಾಗಳೆ ಪಶ್ಚಿಮಾಶೆಯೊಳ್ || ೩ ಎಡದ ಕಣ್ಣಿಡದಲ್ಲಿಯಾಗಳೆ ಕೆತ್ತುತಿರ್ದುವು ಸಂತತಂ | ಪಿಡಿದ ಕೈಯಲಗಾಗಳುಂ ತೊರೆಯುರ್ಚಿ ಬೀಳುದದಾವಗಂ | ಪಡುವಮಂದಿರದಲ್ಲಿ ಜೇನಿರದಿಟ್ಟುದಂದುರೆ ನೋಳ್ಳಿನಂ ಬಿಡದೆ ಜನ್ನದ ವಡ್ನಿ ಭೋಂಕನೆ ತಳ್ತಾದುದು ದಕ್ಷನಾ || ವ! ಆ ಸಮಯದಲ್ಲಿ, ಭಾನುಸಹಸ್ರಕೋಟಿ ಬಳಿಕೊಂದೆ ಶರೀರವನಾಂತುದೆಂಬಿನಂ ಬಾನೆಡೆಯಲ್ಲಿ ತೋರ್ದುದು ನವೀನಮಹಾಪ್ರಭೆಯೊಂದು ಮೂರ್ತಿ ದಲ್ 1 145 10