ಪುಟ:ವೀರಭದ್ರ ವಿಜಯಂ.djvu/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

146 ವೀರಭದ್ರ ವಿಜಯಂ ತಾನದು ಭೋರನಾಗಳಿಳಿತಂದುದು ನಿಂದುದು ಮೂರ್ಖದಕನಾ ಸ್ಥಾನದೊಳಿರ್ದ ದೇವನಿಕರಂ ಮುನಿಸಂತತಿ ಬೆರ್ಚಿ ಬೀಳಿನಂ || ವ| ವ ತಮಾ ಮರ್ತಿ, ಸಾಸಿರಕಣ್ಣಳಿಂದುರಿಗಳಂ ಸಲೆ ಸೂಸುತೆ ನೀಲ್ಲು ತೋರ್ಪ ನೂ ರ್ಛಾಸಿರ ತೊಳಳಿಂ ಪಿಡಿದ ಕರಸಿಯಂ ಜಡಿವು. ನಾಡ ಮ ? ರ್ಛಾನಿರಮಾದ ಪೆರೋಗದಿನುನ್ಸ್ ಕರಂ ನಿಡಿದಾದ ಜಿಹೈಯಿಂ ದಾಸುರಮೂರ್ತಿಯೆಂಬ ಗಣಪುಂಗವರಲ್ಲಿರದೊಪ್ಪಿದ ವಲಂ | ಬಳಿಕಾತಂ ತಾಳ ನೂರ್ಛಾಸಿರವರಕರದೊಳಾ ಡೆ ರಂಜಿಪ್ಪ ಕೂರಾ, ೪ಿಳಾಮೂರ್ತಿರೂಪಂ ಪೊಳೆವಿನೆಗಮದಂ ಕಂಡು ಕಣ್ಣಿಟ್ಟು ಮತ್ತಾ | ಗಳೆ ರುದ್ರರ್ಕೋಟಿಯಾ ಬಂದುದು ಮಿಗೆ ಸಭೆಯಂ ಮುತ್ತಿದಂದು ಬೆಂಬೀ ಆಳಲ'ತುಂ ಬಾಯ್ದಿಡುತ್ತುಂ ಕಳವಳಿಸುತೆ ಕಣ್ಣಿಟ್ಟು ದಾಸ್ಥಾನವಾಗಳ್ || ೬ ತಾಳ ನಸುರಾರಿ ಭೀತಿಯ ನೆಳೂಡಿದನಿಂದ್ರನಖಿಳದೇವಪ್ರತಿ ತ || ಮಳ್ಳು ದು ದಕ್ಷಂ ಕಾಲೆ ಟ್ಟಿರ್ದಂ ಮರವಟ್ಟು ಧೈರೈವಿಡಿದಿರ್ದನವೋಲ್ | ವರಿ ಇಂತಿರ್ದ ದಕ್ಷನೆಂತಾನುರೆಳ್ಳು ಗಣೀಶ್ವರನೊಳಿಂತೆಂದಂ, 1 ನೀನಾರ್ಬಂದಿಹ ಕಾರಣ 2 ವೆನುಸುರೆನಲಾತನಲ್ಲಿ ಗಹಗಹಿಸುತೆ ಪಂ | ಚಾನನಕುಮಾರವೀರನ ಸೇನಾಪತಿ ನಾನೆನುತ್ತ ಬಳಿಕಿಂತಂದಂ || ಆಹವನೀಯಪಾವಕನೊಳಾವಿಧಿಪೂರಕವಾಗಿ ಬೇಳೂ ದಿ| ವ್ಯಾಹುತಿ ದೇವದೇವನೆನಿಸಿರ್ಪ ಪಿನಾಕಿಗೆ ಸಲ್ಲುದಾವಗಂ | 3 ಆ ಪುರವೈರಿಗಂತದನೆ ಮೊತ್ತಮೊದಲ್ನಗ ಕೊಟದಂ ಬಳಿ ಸ್ಮಾಹುತಿ 4 ಗೊಳ್ಳುದೊಲ್ಲು ಸುರಸಂತತಿ ಸಾಧುಗಳೆಯೆ ಬಲ್ಲವೊಲ್ || ೧೦ 1 ನೀನದಾರ್ಬಂದಕರಣವ 2 ದೇನುಸುರನಲಾ 3 ಆ ಹುಗಿರಿ. 4 ಗೊಳ್ಳದು .