ಪುಟ:ವೀರಭದ್ರ ವಿಜಯಂ.djvu/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

148 ವೀರಭದ್ರ ವಿಜಯಂ ಮೃಡನ ವಿರೋಧವೇಂ ನಿನಗೆ ಪಧ್ಯವೆ ಬೇಡೆನೆ 1 ನಾನದಂ ಬಿಡೆಂ ಕೆಡುವೆ ದಿಟಕ್ಕೆಯಂತದರಿನೆಂದೆನೆ ಕೆಟ್ಟವೆನಾಂ ಬಳಿಕ್ಕೆ ನೀ | ನುಡಿಯದಿರೆಂದೆನಿಗಳ ನಿನ್ನಯ ಪೆರ್ದಲೆ ವೀರಭದ್ರನಿಂ ದುಡಿವುದೆನುತ್ತವಂ ನುಡಿದು ಪೋದನದಾಗಳತೀವಕೋಪದಿಂ 0 ವಂ ಅಗಳೊರೂಂ ಬಂದು ದಕ್ಷಮೊಡನಿಂತೆಂದಂ, ಏಳಂಬುಧಿಗಳೊರೆದುವೊ ಕಾಳನ ಜಂಗುಳಿಯೊ ಮಿಳ್ಳುವಿನ ಮೊತ್ತವೊ ಎನೆ | ಶೋಳಿಕುಮಾರನ ವೀರನ ಪಾಳೆಯಮದುಪೊಳಕ್ಕೆ ಬಂದುದೆಂದವನುಸಿರ್ದಂ | ಪಾಳೆಯದೊಟ್ಟಿಗೆ ಪರ್ಬಿದ ಕೋಳಾಹಳಮಂ ಪೊದಳು ಧೀಂಕಿಟ್ಗೊಪ್ಪುವ || ಧೂಳಿಯ ಬಿತ್ತರವಂ ನೀಂ ಕೇಳೀಗಳೊಡೆನುತ್ತೆ ನುಡಿದಂ ದೂತಂ | ವ|| ಅಗಳಕ್ಷಂ ಭಯವಿಹಳನಾಗಿ, ಹರಿಯಂ ಬರ್ಹಿಯನಾದಿನೇಶಸುತನಂ ಕ ವ್ಯಾದನಂ ಸಾಗರೇ ಶರನಂ ಮಾರುತನಂ ಕುಬೇರನನೊರಲೀಶಾನರೆಂಬಷ್ಟದಿ | ಗೃರರಂ ನೋಡಿ ಪೊದಳ ಭೀತಿಯೋದವಿಂದೇಳೇಳೆನುತ್ತಿರ್ದನಾ ತುರದಿಂ ದಕ್ಷಪಿತಾಮಹಂ ಮಿಗೆ ವಿವೇಕಂ ಭೀತಗೊಳ್ಳೋರ್ಕುಮೇ | ೨೦ ವರಿ ಇಂತಂಬಿನಮಾಗಾರಾಯಣಂ ಸಮಸ್ತದೇವವ್ಯೂಹಮಂ ಕೂಡಿ ಕೊಂಡು ಪೊಳಲಂ ಪೊರಮಟ್ಟು ವೀರಭದ್ರಂಗಿದಿರಾಗಿ ಪೌಜಂ ರಚಿಸಿರ್ದನದೆಂ ತೆಂದೊಡೆ, ಎನನುಂ ಶೈಲಚಯಂ ಸುರೇಂದ್ರನಿದಿರೆಫಂಗಳೊಡ್ಡಾಪ್ರಭಂ ಜನಸಾಮುಖ್ಯದೆ 2 ಕುಂಭಸಂಭವನ ಮುಂದಂಭೋನಿಧಾನಂ ವಲಂ | ಮುನಿದೇwಂದಿದಿರೆಡ್ಡಿ ನಿಲ್ಪ ತೆರದಿಂದಾರಯ್ಯ ತಾಂ ವೀರಭ ದ್ರನಮುಂಭಾಗದೊಳ ಬಿಟ್ಟುದದತಿಂದಂ ದೇವಸ್ಯ ನ್ಯೂರಂ || ೨೧ ಇಂತೊಡ್ಡಿದ ಪೌಜಂ ಕಂ | ಡಂತಕಹರವೀರನಂದು ನಂದೀಶ್ವರನಂ ! 1 ಬೇಡೆನಾನದಂಬಿಡೆ, 2 ಕುಂಭ ...ವನ