ಪುಟ:ವೀರಭದ್ರ ವಿಜಯಂ.djvu/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಏಕಾದಶಾಶ್ವಾಸಂ 149 ೨೩. ನೀಂ ತಿಳಿಸಿವರಿವರಾರೆನೆ ಸಂತಸದಿಂ ಬಿನ್ನವಿಸಿದನಾತನದಾಗಳ್ | ಅರಿಯಿಂದರಿದೆನಿಸುವ ದನು ಜರ ತಲೆಗಳನರಿವ ರಾಕ್ಷಸಾರಿ ಬಳಿಕ್ಕೆಮ | ಗರಿಯೆನಿಸಿ ಪದ್ಯ ಸಂಖ್ಯೆಯ ಪರಿವಾರಂಗೂಡಿ ಬಂದನಿದೆ ನೋಡೆಂದಂ || ಶತಕೋಟಿಯಿಂದೆ ರಾಕ್ಷಸ ಶತಕೋಟಿಗಳಂ ಸಮಂತು ಗೆಲಾ ತಂ ಬಲ || ಶತಕೋಟಿಯಿರ್ದಪನೀ ಶತಕೋಟಿಧರಂ ಸಮಂತು ನೋಡೆಂದುಸಿರ್ದಂ || ಅವಿಚಾರಿಗೆ ಕೃಷ್ಣಗತಿ ತೃವೆ ನಿಜವೆಂದರುಪುವಂತೆ ಲೋಕಕ್ಕೆಲ್ಲಂ | ಅವಿಚಾರಿಕೃಷ್ಣ ವರ್ತ್ಮಂ ನವಕೋಟಿಬಲಂಗಳಿಂದೆ ತೋರ್ದಪನೀತಂ || ಸಮವರ್ತಿಗೆ ತಾಂ ಗಡ ದ ಕ್ಷಮಖಕ್ಯಾಪ್ತತೆ ಬಳಿಕ್ಕೆ ನಮ್ಮೊಳೆ ರಂ | ಸಮನಿಸಿಯುಮಿಾತನೊಳ ದ್ಯವೆನಿಪ ಬಲಮಿದೆ ನಿರೀಕ್ಷಿಸೆಂದೆನುತುಸಿರ್ದಂ | ಪುಣ್ಯಜನಂ ತಾನೆನಿಸಿಯ ಪುಣ್ಯಾನ್ಸರಕೊಟ್ಟು ಬಂದು ಬಿಟ್ಟಿರ್ದಾತನ | ಗಣ್ಯಬಲೋಪೇತಂ ತಾಂ ಪುಣ್ಯಜನಂ ಬಳಿಕೆ 1 ನೋಡಿವನನೆಂದುಸಿರ್ದ೦ | ನಂಜಿನ ಮೊತ್ತಮೊ ಸಿಡಿಲ್ಗಳ ಪುಂಜವೊ ಎನೆ ಪತ್ತುಪ ಬಲದಿಂದಂ ಮಿಗೆ | ರಂಜಿಸುವಾತಂ ರಿಪುಕುಲ ಭಂಜನನೆನಿಸಿರ್ಪ ವರುಣಸಿವನೆಂದುಸಿರ್ದಂ || ೨೫ k ಕಡಲಂ ಕಲಂಕಿ ಗಿರಿಗಳ ಗಡಣವನೆಳ್ಳಟ್ಟಿ ಪಲವುಮುಗಿಲೊಡ್ಡುಗಳಂ | 1 ನೋಡಿವನೆಂದುಸಿರ್ದಂ,