ಪುಟ:ವೀರಭದ್ರ ವಿಜಯಂ.djvu/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

150 ವೀರಭದ್ರ ವಿಜಯಂ ಕೆಡಿಸುವವಂ ಪದ್ಮ ವೆನಿಪ ಪಡೆಯಿಂ ಬಂದಿರ್ಷವಂ ಪ್ರಭಂಜನನೀತಂ | ನೇತ್ರತ್ರಯಂ ಜಗಕೆ ಸ ತ್ರಂ ತಾನಾಗಿ ಪತ್ತು ಪದ್ಮದ ಬಲದಿಂ | 1 ದೈತಂದಿಹ ಚೈತ್ರರಥನ ವಿತ್ರಂ ಈಶಾನನಾತನಂ ನೋಡೆಂದಂ ! ಇಸನ ಮುದೆ ಯನೇ ತಾ ಆ್ಯಸಂಗೆ ವಿರೋಧಿಯಾಗಿ ಬಂದಿರ್ದವನೀ | ಈಶಾನ್ಯನೆಂಬವಂ ನೂ ರ್ಛಾಸಿರಪಡೆಯಿಂದ ಚಿತ್ತವಿಸು ನೀನೆಂದಂ | 2 ಪೂಸಂ ವೇಗಮಿಂತಿವ ರೀಸಂಗೊಂದಂಗವಾಗಿ ತೋರುತ್ತಿರ್ದುಂ | ನಾಸಕ್ಕೆಂದರ್ಮ ರ್ಛಾಸಿರಲಕ್ಕವಡೆಯೊಡನೆ ನೋಡೆಂದುಸಿರ್ದಂ || - ವ! ಇಂತು ದೇವರ್ಕಳನೋರೊಲ್ವರಂ ವೀರಭದ್ರಂಗೆ ನಂದಿಕೇಶ್ವರಂ ತೋರಿ ಬಿನ್ನವಿಸುತಿರ್ಪಿನಮಾಪ್ರಸ್ತಾವದೊಳುಭಯಬಲದೊಳ್ಳೋಣುವ ಸನ್ನೆಯ ಭೇರೀರವವಂತಿರ್ದುದೆಂದೊಡೆ, ಇದು ಕದಲಂ ಸಮಂತು ಕಡೆವಂದು ಪೊದಳ್ಳ ಮಹಾನಿದಾನವೋ ಇದು ಕಡೆಗಾಲದೊಳೊಳಗುತಿರ್ಪ ಸಿಡಿಲ್ಕಳ ಬೊಬೈಯೋ ಬಳಿ ಕ್ಕಿದುವೆ ಮಹಾತ್ಮ ಭೈರವನ ಧಕ್ಕೆಯ ರಾದಿ ತಾನಿದೆಂಬವೋ 3 ಉದಿಸುತಜಾಂಡವಂ ತುರಿಹದಿಂದಡರ್ದತ್ತುರೆ ದುಂದುಭಿಕ್ಷನಂ || ೩೩ ವ|| ಆಗಳ್, ಕುಳಿಕನ ಕುಳವೋ ಬಡಬಾ ನಳನಾಜ್ರಾಲೆಗಳೊ ಭೈರವನ ಬಳಗವೊ ಎನೆ ! 1 ಬಂದಾತಂಚೈತ್ರರಥಾ ಧೀಶನವಿತ್ರಂಯಾಶಾನನಾತನಂ ನೋಡಂದಂ | 2 ಪೂಸನುಂಭಗನುಮಿಂತಿವ 3 ಉದಿಸುತಜಾಂಡಮಾತುರಿಹದಡರ್ದತುರೆ.