ಪುಟ:ವೀರಭದ್ರ ವಿಜಯಂ.djvu/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಏಕಾದಶಾಶ್ವಾಸಂ 151 ಕೊಳಗುಳದೊಳುಭಯಬಳಮದು ಪಳಂಚಿ ಬೊಬ್ಬಿಡುತವಿರ್ದುದದನೇನೆಂಬಂ || ಜ್ವಾರವನುಂ ಕಿಳಿರುಂ ಚೀ ತಾರಂ ಬೃಂಹಿತಮುಮಖಿಳವಾದ್ಯಧ್ವನಿ ಪರಿ | ವಾರದ ಬೊಬ್ಬೆಗಳುಂ ಮಿಗೆ ತಾರಗೆವಟ್ಟೆಯನೆ ಮುಟ್ಟಿ ಪರ್ಬದುದಾಗಳ್ ಬಿಲ್ವಡೆ ಪನ್ನತಿಕೆಯಿನಾ ಬಿಲ್ವಡೆಯೊಳ್ಳರಿಗೆಕಾರರೆಂದೆನಿಸಿರ್ಪಾ | ಬಂಟರ್ಪರಿವಿಡಿದಾ ಬಂಟರೊಳಾಗಳಮರ್ದು ಪೊಣರ್ದ ತ್ಯಾಗಳ್ ಕುಂತದ ಬಲ್ಬಯ್ಯರ್ಮಿಗೆ ಕುಂಠದ ಬಲ್ಲಯ್ಯರೊಡನೆ ಗೊಳಾಯಿಲರು ' ಯಂತಾಗೋಳಾಯಿಲರೊ ಇಾಂ ತಳ್ಳಿರಿದಾಡಿ ಕುಕಿಲಿರಿವುಪ್ಪಿರ್ದಂ || ಕರಿ ಕರಿಯೊಳ್ಳೋದರ್ಜೆ ದರೊಳೆಯ ಸಮಂತು ರಧಿಕರೊಬ್ರಧಿಕಚರಂ || ಕರಪೀಸಿ ಕರೆದು ಕಾದಿ ತೆರಡುಂ ಬಲದಲ್ಲಿಯದ್ಭುತಂ ಪುಟ್ಟು ವಿನಂ | ರಮಯವಾದುದಂಬರಮದಾಗಳೆ ನೋಳಿನೆಗಂ ಜಗಜ್ಜನಂ ಶರಮಯವಾದುದೀಧರಣಿಯಲ್ಲಮವಂದಿರದೆಂಟು ದಿಕ್ಕುಗಳ್ | ಶರಮಯವಾದುದಿರಲದ 1 ಬಿಲಡೆಯಾರ್ದೆಸುವಂದಿವೆಲ್ಲವುಂ ಶರಮಯವಾಗಿಯುಂ ಸಲೆ ರಜೋಮಯವಾದುದಿದೇಂ ವಿಚಿತ್ರವೋ | ೩೯ ಘನತರವಾದ ಯುದ್ದದ ಪದೋದ್ಭವಧೂಳಿ ಮುಸುಂಕುವಲ್ಲಿಯಂ ದನಿಮಿಸಮಾರ್ಬಲಂ ಮುರಿದು ಚಕ್ಕನೆ ಕಣ್ಣಿಡುತೋಡುತಂ ಕರಂ | ಮನುಜರ ಜನ್ನ ವಿಂದೆಮಗೆ ಸಾರ್ದೊಡೆ ನಾವೆ ಕೃತಾರ್ಧರಪ್ಪ ವೆಂ ದು ನುಡಿವುತಿರ್ದುದಾಸವರಭೂಮಿಯೊಳಾಗಳಿದೇಂ ವಿಚಿತ್ರವೋ | 1 ಬಿಡೆ . YO