ಪುಟ:ವೀರಭದ್ರ ವಿಜಯಂ.djvu/೧೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

152 ವೀರಭದ್ರ ವಿಜಯಂ ಚೂಣಿಯ ಬಲಮದು ಮುರಿಯ ಲ್ಯಾಣುತ್ತುಂ ಪೂಷನೆಂಬವಂ 1 ಬಲಗೊಂಡಾ | ಕೋಣಿಯೊಳೇಂದಾಗಳೆ ಹಾಣಾಹಾಣಿಯಿನೊಡರ್ಚಿದಂ ಸಂಗರಮಂ | ಬೆಂಗೊಟ್ಟು ಬರ್ಫ ಬಲಕಭ ಯಂಗೂಡುತುಂ ಭಗನೆನಿಪ ಸೂರಂ ಪೂಷಂ ಗಂಗವೆನಿಸುತ್ತೆ ತನ್ನ ಬ ಲಂಗೂಡಿ ಬಳಿಕ್ಕಮಾತನೊಡನೇಂದಂ || ಎಲರುಣಿಗೊರಂಕೆಯದು ಸಾರ್ದವೊಲಾರದೆ ದಟ್ಟಿ ತಪ್ಪ ಕ ಛಲೆಗೋಲವಿಂದ ನೋಡೆ ಪಿರಿದುಂ ಕರಿಣಂ ಸಲೆ ಪೊಂದಿದಂತೆಯು | ಜೈಲಿಪ ದವಾನಳಂಗೆ ಮರುತಂ ನೆರವಾದವೊಲಾಭಗಂ ಮಹಾ ಬಲನೆನಿಸಿರ್ಪವಂಗೆ ಸಖನಾಗಿ ಸಮಂತುರೆ ಬಂದನಾಕ್ಷಣಂ || ೪೩ ನ! ಇಂತವರೀಕ್ಷರುಂ ತಂತಮ್ಮ ಬಲಂಗೂಡಿ ಸಂಗರಕ್ಕೆಂದು ನುಡಿ ವುತ್ತಿರ್ದರದೆಂತೆಂದೊಡೆ, ಇರಿ ಇರಿ ಮೋದು ತುತ್ತುಗೊಡು ಮಾರಿಗೆ ಗಂಟಲ ನೌಂಕು ಗೋಳಂ ಮುರಿಮುರಿದಿಕ್ಕು ನಾರ್ಮಲವರಂ ಕ್ರಕಚಂಗಳಿನಾರ್ದುದೇಹಮಂ | ಕೊರೆ ಕೊರೆ ತೋಳಂ ತೊಡೆಗಳಂ ಕರವಾಳಿಗಳಿಂದು ತ ತರಿದರಿಯೆಂದು ಹೇಳು ಸಲೆಯಬ್ಬರಿಸುತ್ತೆಸೆದಿರ್ದರಾಜಿಯೊಳ್ || ಏಡಿ ಪಿಡಿದಾಳಂ ಬಿಡದೆ ಕಟ್ಟು ಕಡಂಗಿದಿರಾಂತ ಬಂಟರಂ ಕಡಿಕಡಿದಟ್ಟು ಸಂಗರದೊಳೋಡಿದರಂ ಸಲೆ ಕಾಯ ವರ್ಗಳಂ ! ಬಿಡುಬಿಡು ಬಿದೋರಿದ ಭಟರ್ಕಳ ಕೊರ್ವಿದ ಪರ್ವಿದೆಲ್ಲಂ ಪುಡಿಪುಡಿಗುಟ್ಟೇನುತ್ತುಸಿರುತಿರ್ದರತೀವ ಮದೋದ್ದ ತೋಕ್ತಿಯಿಂ || ೪೫ ವ|| ಇಂತೆಂದು ಭಟರ್ಗೆ ನಿಯಾಗುವ ಸೂರರಿರರ್ಗಿದಿರ್ಚಿ ಬಂದು ಮೇಘನಾದನೆಂಬ ಗಣೀಶ್ವರಂ ನುಡಿವುತ್ತಿರ್ದನದೆಂತೆಂದೊಡೆ, ಗರದಮಾತಿದೇಕೆ ನಿಮಗಿಂದು ಬಯಿ ಪೊಣರ್ಕೆಗೊಟ್ಟು ನೀ ವಿರರನೇಕಮಾದ ಚತುರಂಗಬಲಂ ಸಹಿತೆ ಬಂದು ನಂ | 1 ಬಲಮಂದ