ಪುಟ:ವೀರಭದ್ರ ವಿಜಯಂ.djvu/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಏಕಾದಶಾಶ್ವಾಸಂ ಮೊರ ನೊಳಿಂದು ಕಾದಿದೊಡೆ ಕಾಣ್ಣಿನದಾಗಳೆ ನಿಮ್ಮ ಯಾ ದೋತ್ಪಲಮಂ ಬಳಿಕ್ಕಮಿದಿರಾಗಿಮುತ್ತುಸಿರ್ದ೦ ಗಣೇಶ್ಚರಂ || ಚೋರರ್ಕಳುಮಂ ಬಗೆವೊಡೆ ಜಾರರ್ಕಳುಮಂ ಬಿಗುರ್ವಡಿಪ ತೆರನದು | ವೀರರ್ಕಳನಳಿಸುವುದು ಸೂರರ್ಕಳಬಗೆಯದಲ್ಲು ಕೇಳೆಂದ ನಿರ್ದ೦ || ಬೆಂಗಳ್ಳಲೆ ಸಾಸಿರಂಗಳಮಗುಂಟೆಂದೆಂಬ ಗಲ್ಬಂಗಳಿಂ ಮೇಂಗೈಯಪ್ಪವೆನುತ್ತೆ ಬಂದಿರಿವುದಕ್ಕೇನಾಯ್ತು ರಕ್ತಾಂಬುವಿಂ 1 ತಂಗೈಯಂ ನರೆ ಮಾಡಿ ತೋರ್ಪೆವೆನುತುಂ ಕರಾಳಳಿಂದೆಯೇ ಹ ಸಂಗಾಸಿರಮಂ ಸಮಂತು ತರಿವಂ ರುದ್ರಂ ಬಳಿಕ್ಕಿರ ರಂ | ಬಿಡದೆ ದಿನಾಂಧಕಪ್ಪ ಸತಿಯಂ ಮಿಗೆ ನಿಂದು ಕರಂಗಳಿಂದ ಕ * ಡಿಸಿದೊಡಾರಯಲು ಮುದಸಂತತಿಗಂತಳುತ್ತು ಮಾನ್ಗಳು | ಗೃಡಪೊಳಿಪಂ ಮುಸುಂಕಿದೊಡೆ ಸಂಗರಕೇಂ ದಿಟ ಬೀರಪ್ಪಿರೇ ಸಡಿ ಫಡಯೆಂದೆನುತೆ ಪಿಡಿದಂ ಮುಳಿದೀರರನೊಂದುಹಸ್ತದಿಂ || ವ॥ ಬಳಿಕ್ಕಾಗಣೀಶ್ವರಂ ವೀರಭದ್ರನನುಜ್ಞೆಯಿಂ, ಮೊರೆವ ಮಹೋಗ್ರಸರ್ಪರದನಂಗಳನಾರ್ದುರೆ ಕೀಳ್ಳವೋಲ್ಕ ಹಾ ಹರಿಯುರುದಂಷ್ಟಮಂ ಮರಿವವೋಲ್ಕದದಂತಿ) ನೀಳ ದಂತಮಂ | ಭರದಿನದಿರ್ಚುವಂತಿರದೆ ಪೂಷನ ಪಳನಿರ್ಕುಳಿಂ ವಲಂ ಪರಿವಿಡಿಯಿಂದ ಕೀಳು ನೆರೆ ಬೊಬ್ಬಿರಿವುತ್ತೆಸೆದಿರ್ದನಾಗಣಂ || ಭಗದರ್ಶನವೆಂದೆಂಬುದು 1 ಪಗಲೊಳಡುಕಷ್ಟವೆಂದು ಗಣವರನವನಾ ! ಮೊಗಮಂ ನೋಡದೆ ಲೋಚನ ಯುಗಮಂ ಮಾಂಟಸಿದನಾಗಳೆರ್ದಾಭಗನಾ | ೫೦ ಪರಮೇಘನಾದನಾತಂ ಧರೆಯೊಳ್ ಹಂಸಾಭಿಧಾನದಿಂ ತೋರ್ಪ ರಿವರ್ | ಪರಿಕಿಪೊಡಾತನ ದೆಸೆಯಿಂ ಏರಿದು ಭಯಂ ಬರ್ಪುದಿವರ್ಗಿದೇನಚ್ಚರಿಯೋ | 1 ಹಗಲೊಳ್ಳರಕಪ್ಪಮೆಂದೊ, ೫೨