ಪುಟ:ವೀರಭದ್ರ ವಿಜಯಂ.djvu/೧೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

154 ವೀರಭದ್ರ ವಿಜಯಂ ಪದೆಪಿಂದಿವರಿರರ ಸೋ ಲದ ಪೆರ್ಚುಗೆ ತನ್ನದೆಂದು ಮುಳಿದೇಳ್ಳಂದಂ । 1 ಬರ್ದಿಲಾಂ ತನ್ನಯ ಬಲ ದೊದವಿಂದಂ ಸಂಗರಕ್ಕೆ ಮನವೆಲ್ಲಾಗಳ್ || ಐರಾವತವನಡರ್ದು ವಿಗೆ. ಹೀರಾಯುಧವಿಡಿದು ಬರ್ಪ ಸುರಪನೊಡನೆ ಮದ | ವಾರಣಬಲವೋಳ್ಳಂದುದ ಪಾರಂ ಬೆಟ್ಟಕ್ಕೆ ಕಾಲ್ಗಳುದಿಸಿದ ತರದಿಂ | ಹರಿರಧಮಂ ಸಮಂತು ಸಲೆ ಮುಂಚುವ ಪೆರೆಯನಾಂತು ರಂಜಿಪಾ ಹರಿಹಯಮಂ ಬಳಿಕ್ಕಿರದೆ ತಮ್ಮಯ ಸತ್ಸರದಿಂದ ಸೋಲಿಸೀ | ಹರಿಚಯವೃಂದವಂದಗಣಿತಂ ರಣಮಂಡಲದಲ್ಲಿ ನೋಳಿನಂ ಹರಿಗುರೆ ಧೀಂಕಿಡುತ್ತೆ ಬಳಿಕೆಲ್ಲಿಯುಮಾವರಿಸಿರ್ದುದಾಕ್ಷಣಂ || ಬಲವೆಂಬಂಬುಧಿಯೊಳಂ ಚಲಿಸುವ ಬೈತ್ರಂಗಳೆಂಬಿನಂ ನವರ ! ಜೈ ಲಿತರಧಂಗಳನಂತಂ ಬಲಹರನಂ ಬಳಸಿ ಕಣಿ ವಂದುವವಾಗಳ್ || ಸುರರುಂ ಕಿಂಪುರುಷರ್ ಕಿ ರರುಂ ಗಂಧರರುಂ ಬಳಿಕ್ಕುರೆ ವಿದ್ಯಾ | ಧರರಪ್ಪರರುಂ ಸುರಪತಿ ಯೆರಡುಂದೆಸೆಯಲ್ಲಿ ಬಂದರತಿಶಯದಿಂದಂ | ಉಳಿದಾಶಾವತಿಗಳಳಿಕ್ಕದಟಿನಿಂ ತಂತಮ್ಮ ದಿವ್ಯಾಯುಧಂ ಗಳನಾಂರ್ತ ಪುವ ವಾಹನಪ್ರತಶಿಯಂ ತಾವೇರಿ ತಂತಮ್ಮ ಯಾ ಬಳದಿಂದಿಂದ್ರನ ಹಿಂತೆಯಂ ಬಳಸಿಯುಂ ಮೇಣ್ಮುಂತೆಯುಂ ಬಂದರು ಜ್ಞಳತೇಜೋಮಯರಾಗಿಯಾಹವಧರಾಭಾಗಕ್ಕೆ ತಾವಳ್ಳರಿ೦ | - ೬೫ ೬ ೫೭. ೫೮ ವ! ಇಂತೇಳರ್ಪಿಂದ್ರನ ಪೆರಡೆಯಂ ತ್ರಿಲೋಚನನೆಂಬ ಗಣೇಶ್ವರಂ ಕಂಡು ಎಲೆ ಸ್ವಾಮಿಾ ನಿನ್ನ ಪೂಣ್ಮಯಂ ನಾನೇ ಅರ್ಚಿಬರ್ಪೆನೆಂದು ವೀರ ಭದ್ರಂಗೆ ಬಿನ್ನವಿಸಿ ಮೇಘನಾದಂಗೆ ಬೆಂಬ್ರಲನಾಗಿ ನಿಜಬಲಂಗಡಿ ನಡೆತಂದು, 1 ಬರ್ದಿಲರಾಂ ,