ಪುಟ:ವೀರಭದ್ರ ವಿಜಯಂ.djvu/೧೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

1 ಏಕಾದಶಾಶ್ವಾಸಂ ಅರೆವುಳಿಯಲಿಕ್ಕಿದಂ ಮ ತರವುಳಿಯಂ ಬೊಟ್ಟೆಯುಬೈಯಿಂದಟ್ಟಿದನಂ | ದರವುಳಿಯಂ ಕೈಪರೆಯ ಜ್ವರದಿಂದೋಡಿಸಿದನಾಗಣೀಶ್ವರನಾಗಳ್ | 1 ತೇರ್ಗಳಿನಾತೇರ್ಗಳ ಮೊನೆ ಯಾಳಳಿನಾಳಳನೇಕಹಯದಿಂ ಹಯಮಂ | ನುಳಪ್ಪಿನೆಗಮಿಡುತೆ ಕರ ವಾನೆಯಿಂದಿರಿದು ಕೆಡೆಮಿದಂ ಪರಬಲಮಂ | ಮತ್ತಂ, ಕಡುಮುಳಿನಿಂದ 2 ಮೋರ್ಕರದಿನಾನೆಗಳಂ ನೆಗಳ್ತಾತ್ರಿಲೋಚನಂ ಪಿಡಿದಿಡೆಯಾಗಸಕ್ಕಡರ್ದು ರಂಜಿಸುತಿರ್ದುವು ದೇವರಾಜನಿಂ || ಕಡಿವಡೆದಿರ್ದ ಗೂಡನಿರದೆತ್ತುವೆವೆಂದುರೆ ಸಗ್ಗ ಕಯೆ ದಾ ಆಡುವ ನಗಪ್ಪ ತಾನವೊ ಎನಗೆ ಗಾಜಿಸುತಂತರಿಕ್ಷದೊಳ್ || ೬೧ ವ! ಇಂತಾ ತಿಲೋಚನನಿಂ ತನ್ನಯ ಬಲವೆಲ್ಲಂ ಬಯಲಾದುದಂ ಕಂಡಿಂದ್ರನಾತನೊಡನುಸುರ್ದನತಂದೆಂದೊಡೆ, ಕಲಿಗಳೆನಿಪ್ಪವರ್ಬಲಕೆ ಬಲ್ಲಹರಾದವರಂ ಬಿಸುಟ್ಟು ಕೀ ಛಲವನೆ ಕೊಂದು ಕೂಗಿದೊಡೆ ಬೀರರ ಸಾಲುರೆ ಸಲ ರೇಯವ | ರ್ಬಲಯುತನಪ್ಪ ನನ್ನೊಡನೆ ನೀಂ ಸಮರಾಂಗಣದಲ್ಲಿ ನೀಳ ಕೂ ರಲಗುಗುಳುತ್ತೆ ಬಾರೆನಲವಂಗದತಿಂದುಸಿರ್ದ೦ ಗಣೀಶ್ವರಂ || ಬಲರಿಪುವೆಂದು ನಿನ್ನನು ಪೇಳುದು ಲೋಕಮದೆಂತು ನೀಂ ಕರಂ ಬಲಯುತನಪ್ಪ ನೀನಬಲ ನಾಶಕೆ ನಾನಿರದಂಜಿ ರಂಗದೊ | ಳ್ಕೊಲಲುರುದೋಷವೆಂದು ತಲೆಗಾಯ್ಕೆಡದಂ ತಿಳಿದಿರ್ದುದಿಲ್ಲ ನೀ ನಲಗಣಸೇ ಬಳಿಕ್ಕೆನಗೆ ನೀನೆ ವಿಚಾರಿಪುದೆ ಪುರಂದರಾ | ವರಿ ಇಂತೆಂದ ಗಣೀಶ್ವರಂಗಿಂದ್ರನೆಂದನದೆಂತೆಂದೊಡೆ, ನನ್ನಿಲದಪು ದಾಂ ನಿನಗ ಪಾಸಟಿಯೇ ಬಗೆಯಲ್ ತ್ರಿಲೋಚನಂ ನಿನ್ನೊಳಜಸ್ತಮೊಪ್ಪುತಿದೆ ಸಾಸಿರಕಣ್ಣಿಸೆದಿರ್ಪುದಾರಯಲ್ | 1 ತೇರ್ಗಳಿತೇರ್ಗಳಂತೂನೆ 2 ಮೊರ್ಕರಡಿ 3 ನಾಶಲನನಾಜಿರಂಗದೊಳ್ ೬ ೩.