ಪುಟ:ವೀರಭದ್ರ ವಿಜಯಂ.djvu/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೪ 156 ವೀರಭದ್ರ ವಿಜಯಂ ನನ್ನೊಳದಾವಗಂ ಬಿಡದೆ ನನ್ನಯ ನಿನ್ನಯ ತಾರತಮ್ಯವಂ ಪನ್ನಗಲೋಕಮಂ ಮನುಜಲೋಕಮಮರ್ತ್ಯರುವೆಯೇ ಕಾಣರೇ | ವು ಅದಕ್ಕಾಗಣೀಶ್ವರನಿಂತೆಂದಂ, ಸಾಸಿರಕಣ್ಣಳುಂಟಿ 1 ನಿನಗಾಂ ಘನವೆಂದುಸಿರಯ್ ಬಳಿಕ ನೀಂ ಸಾಸಿಗನಪ್ಪುದಪು ಓದು ತಪ್ಪದಲಾ ನಿನಗಾವ ರೀತಿಯೊಳ್ || ಸಾಸಿರಕಣ್ಣಳಾದುವದನೀಗಳೆ ಕೇಳೆಡೆ ಕೇಳರೆಲ್ಲರುಂ | ಪೇಸುವರೆ ಬಳಿಕ್ಕಿನಿತು ನಾಣಿರೆಳರೆ ಪಾಕಶಾಸನಾ | ತಳ್ಳಿದ ರಣದೊಳ್ಳಿಯ ಕಣ್ಣಿಲ್ಲಮನೊಂದು ನಿಮಿಷಮಾತ್ರದ ಪಿರಿಯಾ | ಕಣ್ಣಿನಿಸಿ ತೋರದೊಡೆ ಮು ಕಣ್ಣಂ ನಾನು ಮೂರ್ಖ ಕೇಳೆಂದುಸಿರ್ದ೦ || ಸ್ಥಿರಮಲ್ಲದ ಬಿಲ್ಲಂ ಪು «ರದೊಟ್ಟಿಗೆ ಪೊಳೆದು ಪೋಗುತಿರ್ಪಾಯುಧಮಂ | ಪಿರಿದುಂ ನಚ್ಚಗಳ್ಳಂ ಗರಕೇಂದ್ಯೆ ಬಳಾರಿ ಭಾಸೆಂದುಸಿರ್ದ೦ || ವಗಿ ಇಂತು ಗಣೀಶ್ವರನಪ್ಪಂಗೌದಾಸೀನೋಕ್ತಿಗಳಂ ಕೇಳು, ನೆಲೆಗೊಳ್ಳದ ಬಿಲ್ಲಿಂದಂ ನೆಲೆಗಡಿಪೆಂ ನಿನ್ನನಿಂದು ನಾಂ ತಳೆದೀ ಸಂ ' ಚಲಿಸುವ ಖಡ್ಗದಿನಸು ಸಂ ಚಲಿಸುವವೋಲ್ಮಾಲ್ಪೆನೆಂದನಾ ಗೋತ್ರಭಿದಂ || ಬಗೆಯದೆ ನಿನ್ನಂ ಕೊಲ್ಲೆಂ ತೆಗೆವೆಂ ನನ್ನಳಲನ್ನು ತಾಯುಸುರಂ ಮಿಗೆ ! ಪೊಗುವುದು ನಿನಗಕ್ಕುಮೆ ಗಣ ನಗೆಯಿ೦ದುಸಿರ್ದು ಬಿಲ್ಲೆ ಕೈಯಿಕ್ಕಲೊಡಂ || ಬಾರದು ಬಿಲ್ಲದನುಳಿದುರು ಹೀರಕೆ ಕೈಯಿಕ್ಕಿ ನೋಡಿದಂ ಚಲಿಸದೊಡದು | 1 ನಿನಗೆನಾಂ