ಪುಟ:ವೀರಭದ್ರ ವಿಜಯಂ.djvu/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಏಕಾದಶಾಶ್ವಾಸಂ ಪೇರಿಟ್ಟಿಗೆ ಕ್ಯಸಾರ್ಚಿದ ನೋರಂತದು ತೂಗದಿರೆ ಭಯಂಗೊಳುತಿರ್ದಂ | ಸುರಗಿಗೆ ಕೈಸಾರ್ಚಿದೊಡದು ತೆರಳದು ಖಂಡೆಯಕೆ ಕೈಯನಿಕ್ಕಿದೊಡಂ ತಾಂ | ಪರಿಯೊಳದು ಬಾರದಿರ್ದೊಡೆ ಮರವಟ್ಟಂ ಮುಂದುಗೆಟ್ಟನಾ ಪುರುಹೂತಂ || ಇರ್ದೊಡೆ ಗಣವರನಿಂ ನಾಂ ನೋವೆನೆನುತ್ತ ಬರ್ಹಿಯಾಕೃತಿಯಂ ತಾ | ಳ್ಳುನ್ನತಿಗೆಟ್ರೋಡುತ್ತುಂ ತಾಂ ನೆಮ್ಮಿದನೊಂದು ಬೆಟ್ಟು ವಂ ದೇವೇಂದ್ರಂ | ನವಿಲಾಕೃತಿಯಿಂದೋಡಿದ ದಿವದಾನ ನೋಡಿ ಮೇಘನಾದಂ ತ್ರ್ಯಂಬಕ | ರವರಿರರ್ ಕ್ಯವೊತ್ತು ನ ಗುವಿನಂ ಸುರಸೇನೆ ಬಂದು ಮುತ್ತಿದುದಾಗ೯ || ತೋಳುರುಗ 1 ಲೈಸುರಿಯಂ ಕಳಲೆ ಕಾಳಿ ಚ್ಚನೆಯೇ ಮುತ್ತುವ ತೆರದಿಂ 1 ಮಿಳ್ಳುವನುರೆ ಗೆಲ್ಲನ ಬ 2 ಲೋಳಂ ಮುಕ್ಕುರಿಸಿತಳಸುರಬಲವಾಗಳ್ || ಪಡೆ ಕವಿಯಲ್ಕಡಂಗಿದನೆ ಮೇಣ್ತಿಗುಂದಿದನೇ } ಪೊಡರ್ಪದೇ ನುಡುಗಿ ತೇಜದೇಲ್ಲೆಯದ ಪೈ ಸರಿಸಿ ಬಿಗುರ್ಪೊದುದೇ || ಕಡುಪಳಿಯಿತ್ತೆ ಮತ್ತವನ ದೋರಲಮಾಗಳೆ ಮುನ್ಸಿನಿಂದೆ ನೂ ರಡಿಸಿತು ಪೇಳ್ವರಾರವನ ಬೀರಿದ ಪೆರ್ಚುಗೆಯಂ ಧರಿತ್ರಿಯೊಳ್ | ಕರ್ಬಸುಗಳ ಜಂಗುಳಿಯಂ ವೆರ್ಬುಲಿ ಮುರಿವಂತೆ ವೈರಿಬಲವಂ ತ್ರ್ಯಂಬಕ | ನೊರನೆ ಮುರಿದುರೆ ಗರ್ಭದೊ ತುರುತ್ತಿರ್ದಂ ಮಹಾರಣಾಂಗಣದೆಡೆಯೊಳ್ | 1 ಕೇಸುರಿಯಂ, 2 ಲೋಳಂ 3 ಪಡರ್ಪುದೇ