ಪುಟ:ವೀರಭದ್ರ ವಿಜಯಂ.djvu/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

158 ವೀರಭದ್ರ ವಿಜಯ.೦ ವ|| ಇಂತು ದೇವಸೇನೆ ಬಯಲಾಗಲುಳಿದ ದಿಕ್ಸತಿಗಳಮ್ಮ ಮನದೊಳಿಂ ಪಾಧೀಶ್ವರಂ ನಡೆದುದೇ ಮಾರ್ಗವೆಂದು ಪೋಗಲುಜ್ಜುಗಿಸಿರ್ಪಿನದರಿದೋ ರೊಲ್ವರಂ ಪಚಾರಿಸಿ ಶಿಕ್ಷಿಸುತ್ತಿರ್ದನದೆಂತೆಂದೊಡೆ, ಅವಿಚಾರಿತ್ರಂ ಕರಂ ಪೊರ್ದಿದ ತಳಕಡರಂ ಮಾಳ್ವುದುಂ ಸರ ಭಕ್ತಿ ತೃವೆ ನಿನ್ನಂಗಂ ಬಳಿಕ್ಕಂ ಭವದದಗುಣಮುಂ ನೋಡಲಿಂಬುಂಟೆ ನಿನ್ನಂ | ತವೊಲಿರ್ಪಿದಕ್ಷನೆಂಬಂಗುರುತರಸಖನಾಗಿರ್ದೆಯೆಂದಗ್ನಿಯಂದೊ ಪ್ಪುವ ಜಿಹ್ವಾಮೂಲಮಂ ತುಂಡಿಸಿ ಮಿಗೆ ನಲಿವುತ್ತಿರ್ದನಾರುದ್ರನಾಗಳ್ ೭೭ ಧರೆಯೊಳರ್ಮವೆನಿಪ್ಪನಾಮವನೊರಾಂತಿರ್ದು ನಿರ್ದೈವನಾ ಗಿರುತಿರ್ದಿತನ ಜನ್ನಮಂ ಸಲಪಲೆಂದೇಳಂದ ಮಾಪಾಪಿಯಂ | ದರವಿಂದಾಪ್ತನ ಪುತ್ರನಂ ಜಡಿದು ದೋರ್ದಂಡಂಗಳಂ ಕೋಪದಿಂ ದರಿದಂ ದಂತಿಯ ಹಸ್ತಮಂ ಕಡಿವ ಸಿಂಗಂಬೋಲ್ಲಾಧೀಶ್ವರಂ || ೭೮ ಸುಸ್ತುಂ ಪಾಪಿಷ್ಟನೀತಂ ರಗುತದ ಕಡಲಂ ಪೀರ್ದು ಮಾಂಸಕ್ಕೆ ಬಾಯಂ ಬಿಟ್ಟಿರ್ಪಾತಂ ಸದಾ ದಕ್ಷನ ಮಖಶುರುವಾಚಾರನಾಗಿರ್ದನೀತಂ । ಮಟ್ಟಕ್ಕಾಂ ತರ್ಪನೆಂದಾ ದನುಜನನದಟಿಂದಂ ಪಡಂಗೈಯನಾಗ ಇಟ್ಟು ತೊಪ್ಪಿರ್ದನೇಗಂಗಣವರನೆನಿಪೀ ತ್ರ್ಯಂಬಕಂ ಪೆರೆಯಿಂದಂ | ೭೯ ಪಿರಿದುಂ ಜನ್ನದ ಕೂಳನುಂಡೋಲೆವುತುಂ ಪೆರ್ಚಪ್ರ ಪೆರ್ಬೊಟ್ಟೆಯು ಬೃರದಿಂ ಮೆಲ್ಲನೆ 1 ಪೋರಿಸಲ್ಪರುಣನೆಂಬಾತಂ ಕನಲ್ದಾತನಂ | ಮರುಳೊಂದಾರ್ಭಟಿಸು, ಪೇರೊಡಲನಾಗಳುರ್ದಿಯುಂಡಿರ್ದುದಂ ಭರದಿಂ ಕಾರಿಸಿ ರಿಂಗಣಕ್ಕೆ ಮನಸಂದಕ್ಕೆಲ್ಲರುಂ ನೋನಂ || ಪರಮೇಶ ಪಿಯೊವ್ರತಯನೆಸಗಿದಂಗೆಯೆ ಮುನ್ನುಳ್ಳ ಭಾಗ೦ ಸರಿಗುಂ ತಾನೆಂದು ಪೇಳರ್ಬಧವರರದನೀಗಳ್ಳರಂ ಕಂಡೆವೀಯ ! ಧ್ವರದೊಳಕ್ಷಂಗೆ ಮಿತ್ರತ್ವವನೆಸಗುವಿನಂ ವೇಗಮೇಗಂ ಕಿಡುತುಂ ಮರುತಂ ಕಾಲೈಟ್ಟಿರಲಾಗಲವನ ವೃಷಣಂಗೊದಂ ತದ್ಧಣೀಂದ್ರಂ | ೮೧ ಸ್ಮರನಾಶಂಗಾಪ್ತನೆಂಬೀ ನೆಗಳು ರುಯುಶಮಂ ತಾಳ್ಳಿರುತ್ತುಂ ಬಳಿಕ್ಕಾ ಹರವೆರಂಬಿತ್ತು ಯಜ್ಞ ಕುರೆ 2 ಕೆಲಚೆಸಿಫಲ್ ಶ್ರೀದಪಾದಂಗಳಂ ತೇ | 1 ಪೋರಿಸಂ 2 ಕೆಲಜನಿಸಲ್