ಪುಟ:ವೀರಭದ್ರ ವಿಜಯಂ.djvu/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಏಕಾದಶಾಶ್ವಾಸಂ 159 ಮರದಿಂದ ತುಂಡುಗೆಯ೦ ಪುರಹರನವತಾರಂ ಗಣೀಶಂ ದಿಟಕ್ಕಾ ವರಮಿತ್ರದ್ರೋಹಿಗಳಾವಸುಮತಿಯೊಳದೇಂ ಬಾಳ್ಮೆಯುಂಟೇ ಬಳಿಕ್ಕಂ || ೮ ? ಶಶಿಚೂಡಾಲಾಂಛನಂದಾಳೆ ಸದವರೊಲದಿಂ ನೋಡೆಯಜ್ಞಾನದಿಂದಾ ಶಶಿಚೂಡದ್ರೋಹಮುಂ ಮಾಡೆ ವಧೆಗೆಯವರ್ಗಳೊಗ್ಯ 1 ರಿಂದುಮೇಕಾ | ದಶರುದ್ರಖ್ಯಾತರಂ ದಿಗೂರಪಶುಪತಿಯಂ ಮೇಟ್ಸ್ಡುತ್ತೆಯ ಮಿಕ್ಕಾ ದ ಶಿವದ್ರೋಹಿಪ್ರತಾನಂಗಳನುರೆ ಸದೆದಂ ತ್ರ್ಯಂಬಕಂ ಪೆರೆಯಿಂದಂ || ೮೩ ವ|| ಆಗಳ್, 2 ಅರೆ ಉಳೆ ಸಗ್ಗಿಗರ ಬಳಂ ಸರಿವುತ್ತಿರೆ ಮೆಘನಾದನಂ ತ್ರ್ಯಂಬಕವಲ್ಲ ! ಭರದಿಂದರೆಯಟ್ಟುತಿ ಸಂ ಹರಿಸಿದರಾಬಲದನೆಲ್ಲವಂ ತತ್ಕೃಣದೊಳ್ || +ಡಿವಡೆದರ್ಕೆಲರ್ಮಡಿದವರ್ಪಲಗಾಹವದಲ್ಲಿ ನೋಳ್ಳಿನಂ ಬಡಿವಡೆದರ್ಪಲರ್ನುಸುಳ್ಳವರ್ಕೆಲದಲ್ಲಿ ಸಮಂತು ಶೈಲಮಂ | ಬಿಡದಡರ್ದಪ್ರಲರ್ಜಲದೊಳಳವರಲ್ಲಿ ಪಲರ್ಬಳಿಕ್ಕೆ ಪು. ಲೈಡಿದದಟರ್ಕೆಲರ್ಪರಿದು ಪುತ್ತವನೇರಿ ಪಲುಂಬಿದರ್ಪಲರ್ || ಪರಮದ್ರೋಹಿಗಳಾದ ದೇವತತಿಯಂ ತಾಳಿರ್ದ ಮಾಭಾರಮಿಂ ದರೆಯಾಯ್ತಂದವನೀವಧೂಟಿ ಪದೆಪಿಂ ಪೆರ್ಚುತ್ತೆ ಸಂರಂಭದಿಂ || ಪಿರಿದುಂ ತಾಳನುರಾಗದುರಿ: ಪರಿದಂತಂದಾಧರಾಭಾಗದೊ ಆರಿವುತ್ತಿತ್ತುದು ರಕ್ತವಾಹಿನಿ ಗಣಾತಕ್ಕೆ ಸಂತೋಷಮಂ | ಶಿವಯಂಬೆರಡಕ್ಕ ರಮದು ಭವಮಂ ಬಹುಪಾತಕಂಗಳಂ ಕಿಡಿಸುವವೋ | ಲಿವರಿರರೆ ದಿಗ್ನರರಂ ದಿವಿಜಬಲವ್ರಜಮನೆಯೇ ತವಿಸಿದರಾಗಳ್ || ಇದು ಸಕಲಾಗಮಂಗಳ ತವರ್ಮನೆ ಶಾಸ್ತ್ರಸಮೂಹದೊಲ್ಲು ಪು ಟ್ಟಿದ ತಳಮಿಂತಿದೆಯೇ ವಿವಿಧಶ್ರುತಿಸಂಚಯಜನ್ಮಭೂಮಿ ತಾ | ನಿದು ಪರಮಾರ್ಧಸಾರವಿದು ನೋಡೆ ಪುರಾಣವಿಚಾರದೇಲ್ಲೆಯಿಂ ತಿದೆನಿಸಿ ವೀರಭದ ವಿಜಯಂ ಮೆರೆದಿಪುದು ಭೂತಳಾಗ್ರದೊಳ್ || 1 ರಿಂದದೇಕಾ, 2 ಅರೆವುಳೆ