ಪುಟ:ವೀರಭದ್ರ ವಿಜಯಂ.djvu/೧೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

160 ವೀರಭದ್ರ ವಿಜಯಂ ಮುಳಿಯಲಗೇಂದ್ರಜಾತ ತಲೆಯಿಂ ಸಲೆ ಪಿಂಗದ ಗಂಗಗಾಕ್ಷಣಂ ಕಳವಳವೆಯ ಪುಟ್ಟ ತದನೀಕ್ಷಿಸುತಾಗಳುಮಾಂಗೊಳ್ಳಿ ನಿ೦ | ತುಳಿಲನೊಡರ್ಚ ದೊಲ್ಲು ಮೊಗದೊಳೊಗವಿಕ್ಕುತೆ ಸಂತವಿಟ್ಟುಬಾಂ ಬೊಳೆಗೊಲವಿತ್ತ ಜಾಣ ಸಲಪೀಜಗಮಂ ಗುರುವಿಶ್ವವಲ್ಲಭಾ | ಗಿರಿಯ ಮಗಳ ಮುಡಿಯೊಳಮರ್ದ ಸುರಕುಜಪ್ರಸೂನದೊಳ್ ಲೈರೆದ ರಜವು 1 ನಿರದೆ ಸವಿದು ತಣಿದು ತನ್ನ ಲೀಲೆಯಿಂ | ಮೊರೆವ ಮಧುಪರವದ ಸವಿಗೆ ಕಿವಿಯನಿತ್ತು ಧಾತ್ರಿಯಂ ಪೊರೆವ ಗರಳಗಳನ ಚರಣಕಮಲಮಾಗಭೀಷ್ಟಮಂ || ಇದು ಸಮಸ್ತಭುವನಬ್ರಹಾಂಡಸಾರಭೌಮ ಸಕಲಸುರಮಕುಟಮಣಿವಿರಾ ಜಿತಪಾದಪದ್ಮ ಶ್ರೀಕಾಶೀಪುರಾಧೀಶ್ವರ ವಿಶ್ವನಾಥಪದಪಂಕಜಮಕರಂದ ಮಧುಕರಾಯಮಾಣ ಶ್ರೀಕಂರವಂಶಾರ್ಣವಪೂರ್ಣಚಂದ್ರನೆನಿಪ ಸತ್ಕವೀಶ್ವರ ವೀರಭದ್ರನೃಪಾಲನಿಂ ವಿರಚಿತಮಪ್ಪ ಶ್ರೀ ವೀರ ಭದ್ರವಿಜಯ ಮಹಾಪ್ರಬಂಧದೊಳ್ ದಕ್ಷಫರೋತ್ಸಾತ ವರ್ಣನಮಾಸುರಮರ್ತಿದಕ್ಷಸಂವಾದದೇವಸೈನ್ಯ ಪ್ರಮಥಯುದ್ಧಪೂವಭಗದಂತನೇತ್ರಾಪಹರಣ ದೇವೇಂದ್ರಪಲಾಯನದಿಕ್ಕಾಲಶಿಕ್ಷಾವರ್ಣನ ಮೇಕಾದಶಾತ್ಮಾನಂ ಸಂಪೂರ್ಣ, 1 ಮಗ