ಪುಟ:ವೀರಭದ್ರ ವಿಜಯಂ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

xiii ಈ ಲೈಬ್ರೆರಿಯಲ್ಲಿ ಈ ಗ್ರಂಧ ಶೋಧನೆಗೆ ಆಧಾರವಾದ ಕೈಬರೆಹದ ಪ್ರತಿಯು ಒಂದು ಮಾತ್ರವೇ ಇದ್ದಿತು ಅದರಲ್ಲೂ ನೂರಾರು ಪದ್ಯಗಳಲ್ಲಿ ಲೇಖಕರ ಅಜ್ಜ ತೆಯಿಂದುಂಟಾದ ವರ್ಣಭಂಗ ಪಾದಭಂಗ, ಪದಭಂಗ ಮತ್ತು ಛಂದೋಭಂಗವೇ ಮುಂತಾದ ಅನೇಕದೋಷಗಳು ಕಂಡುಬಂದರೂ, ಪ ತ್ಯಂತರವನ್ನು ಎಲ್ಲಿಯಾ ದರೂ ಸಂಪಾದಿಸಬಹುದೆಂಬ ನಂಬುಗೆಯಿಂದ ಈ ಗ್ರಂಥವನ್ನು ಶೋಧಿಸಿ ಮುದ್ರಿ ಸಲು ಪ್ರಾರಂಭಿಸಿದ್ದಾಯಿತು ಆದರೆ ಅನೇಕ ಕಡೆ ವಿಚಾರಿಸಿದರೂ, ಬೇರೆ ಪ್ರತಿಯಾ ವುದೂ ದೊರೆಯದೇ ಇದ್ದುದರಿಂದ ಲೈಬ್ರೆರಿಯ ಏಕಮಾತ್ರ ಪ್ರತಿಯನ್ನೇ ಶರಣು ಹಕ್ಕು, ಅದರಲ್ಲಿದ್ದ ತಪ್ಪುಗಳನ್ನು ಯಧಾಮತಿಯಾಗಿ ತಿದ್ದಿ, ಹಾಗೆ ತಿದ್ದಿದ ಪಾರಗಳನ್ನು ಮೇಲೆ ಬರೆದೂ, ಅವುಗಳಿಗೆ ಪ್ರತಿಯಾಗಿಯ, ಅರ್ಧವಾಗದೆಯ ದೋಷಯಕ್ತವಾಗಿಯ, ಅಸಮಂಜಸವಾಗಿಯೂ ಕಂಡುಬಂದ ಮಾತೃಕೆಯಲ್ಲಿನ ವಾರಗಳನ್ನು ಆಯಾಯ ಪುಟದ ಕೆಳಗೆ ಬರದೂ ತೋರಿಸಲಾಗಿದೆ ಅಬದ್ಧ ಮಯವೂ, ಅನೇಕ ಕಡೆ ಗ್ರಂಧಲೋಪವುಳ್ಳದೂ ಆದ ಒಂದು ಪ್ರತಿಯ ಸಹಾಯ ದಿಂದಲೇ ಪುಸ್ತಕವನ್ನು ಮುದ್ರಿಸುವುದು ಎಷ್ಟು ಶ್ರಮಸಾಧ್ಯವೆಂಬುದನ್ನರಿಥ ಸಹೃದಯರಾದ ಪಾರಕರು ಈ ಗ್ರಂಧದ ಶೋಧನೆಯಲ್ಲಿಯ ಮುದ್ರಣದಲ್ಲಿಯ ಪ್ರಮಾದದಿಂದಾಗಿರಬಹುದಾದ ತತ್ತ್ವಗಳನ್ನು ತಿದ್ದಿಕೊಳ್ಳಬೇಕಾಗಿ ಕೋರುವ, ಎಂ ಎಸ್ ಬಸವಲಿಂಗಯ್ಯ, Issistant Curator, Oriental Library