ಪುಟ:ವೀರಭದ್ರ ವಿಜಯಂ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

17 ವೀರಭದ್ರ ವಿಜಯ ಆಶ್ವಾಸ 7. ಪದ್ಯ 92 ಆಶ್ವಾಸ 10. ಪದ್ಯ 11, ಆಶ್ವಾಸ 12 ಪದ್ಯ 11 ಶಿವಪುರಾಣ ವಾ ಸಂ (1) ಅಧ್ಯಾಯ 18 ಶ್ಲೋ|| 47 | ವಿದ್ಯಾರೋ ಗುರು ದ್ರೋ ವೇದೇಶ್ವರ ವಿದೂಷಕಃ | (2) ಅಧ್ಯಾಯ 18 ಶ್ಲೋf 10 | ಅಪ್ರಪೂಚ್ಯಚೈವರ್ಪಜಾ ಪೂಜ್ಞಾನಾಂ ಚಾತ್ಯಪೂಜನೆ | (3) ಅಧ್ಯಾಯ 18 21 | ತದ ಚಾಮರಯರಿ ದ(ವ್ಯಾ ವದನ ಮಾಬಝ್ | ಅನನ್ಯಂ ಯುಧೃತರ ಹಂನ ಯೂರಿವಪಂಕಜಂ (4) ಅಧ್ಯಾಯ 18 ಶೌ23 ತಜ್ಞ ಶ್ರಮಜ್ಞ cಲಂ ದೇವ್ಯಾ ರರು ಚ ವದ ನೂಪನಿ | ಉಪಠ್ಯವರಭಾಂಡಸ್ಯ ಮಂಡಲಂ ಶಶಿನೂ ಯುಧಾ ! ಆಶ್ವಾಸ 12, ಪದ್ಯ 10, ಮೇಲೆ ತೋರಿಸಿರುವಂತೆ “ ತ್ರಿಭುವನತಿಲಕ ” ದ ಅನೇಕ ಭಾಗಗಳನ್ನೂ ಪದಗಳನ್ನೂ ಈತನು ಉಪಯೋಗಿಸಿಕೊಂಡಿರುವುದು ' ನನು ಪುತ್ರ ಪಿತ್ತ ಮರ್ಹತಿ ?” ಎಂಬ ನ್ಯಾಯದಂತೆ, ತಂದೆಯ ಆಸ್ತಿಗೆ ಮಗನು ಹಕ್ಕುದಾರನಂಬ ಭಾವದಿಂದಲೋ ಅಥವಾ ತಂದೆಯು ಒರೆದ ಗ್ರಂಧವು ಅದುವರೆಗೂ ಪ್ರಕಟನೆಗೆ ಬಾರದೇ ಇದ್ದುದರಿಂದಲೇ ಇರಬೇಕು ಆದರೂ ವರ್ಣನಾಭಾಗದಲ್ಲಿ ಅನೇಕ ಪದ್ಯಗಳನ್ನು ಸ್ವಂತಪ್ರತಿಭಾಶಕ್ತಿಯಿಂದಲೇ ಬರೆದಿರುವನೆಂದು ಧಾರಾಳವಾಗಿ ಹೇಳಬಹುದು ತನ್ನ ಗಂಧವು 'ನವರಸಭರಿತನವ್ಯಕಾವ್ಯಂ' ಎಂದು ಹೇಳಿಕೊಂಡಿರು ವಂತಿ, ಈತನು ಸಂದರ್ಭೋಚಿತವಾಗಿ ಇತರ ರಸಗಳನ್ನು ವರ್ಣಿಸಿದ್ದರೂ, ಶೃಂಗಾರರಸಕ್ಕೇನೇ ಹೆಚ್ಚು ಪ್ರಾಧಾನ್ಯವನ್ನು ಕೊಟ್ಟಂತೆ ತೋರುತ್ತದೆ, ಆರನೆಯ ಆಶ್ವಾಸದಲ್ಲಿ ಸುರಾಭಾಂಡೇಶ್ವರೋಪಾಖ್ಯಾನದ ವರ್ಣನೆಯಲ್ಲಂತೂ ಔಚಿತ್ಯದ ಎಲ್ಲೆಯನೂ ಸಹ ಮಾರಿ ಶೃಂಗಾರವರ್ಣನೆಯನ್ನು ಮಾಡಿದ್ದಾನ ಅಲ್ಲದೆ, ಪ್ರತಿಯೊಂದು ಆಶ್ವಾಸದ ಆದ್ಯಂತಮಂಗಳಪದಗಳಲ್ಲಿಯೂ ಶೃಂಗಾರ ರಸದ್ಯೋತಕವಾದ ಭಾವಗಳನ್ನು ತಪ್ಪದೆ ತುಂಬಿದ್ದಾನೆ.