ಪುಟ:ವೀರಭದ್ರ ವಿಜಯಂ.djvu/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

164 ವೀರಭದ್ರವಿಜಯಂ ೨೦ ಕರವಾಳ್ಮೆ ಯೊಳಡಂಗ ಊರಿದಚ್ಚರಿವಡುತೆ ಶಾರ್ಜವಂ ಪಿಡಿದೇರಿಸಿ | ತಿರುವಾಯೊಲ್ಲು ಮಹಾಸ್ಯ ತರಮಂ ಬಿಡದೆಚ್ಚನಾಗಳಾದನುಜಹರಂ || 3 ಬವರದೊಳಬ್ಬ ನೇತ್ರನಿರದೆಚ್ಚ ಶರವ್ರಜಮಾಗಳಲ್ಲಿ ಪೋ ದುವು ಶಿವಭಕ್ತಿವರ್ಜಿತನೊಡರ್ಚಿದ ನಿರಳಪುಣ್ಯಕರದಂ | ತೆವೊಲದನೀಕ್ಷಿಸುತ್ತೆ ಮಿಗೆ ಪೂರ್ಣಿಸಿ ಮಂತ್ರ ಶರಂಗಳಂ ಬಳಿ ಕವಗಡಿಸುತ್ತೆ ಬೊಬ್ಬಿರಿವುಚ್ಚನಸೂಯದೆ ವೀರಭದ್ರನಾ || ವರಚಾಂಪೇಯಮನೊಲವಿಂ ಪರಿತಂದು ಮುಸುಂಕಿ ತೋರ್ಪ ಬವರಂಗಳವೋಲ್ | ಹರಿಯುರುಮಂತ್ರಾಸ್ತಂಗ ಆರಿಭವಮಂ ಪಡೆದುವೆಯೇ ವೀರಭದ್ರನ ಪೊರೆಯೊಳ್ || ಬಳಿಕಾಮಂತ್ರಾಸ್ತಂಗ ಬ್ರಿಳಯಮನೆಲ್ಲಿ ಕಂಡು ವೈಷ್ಣವಬಾಣಂ | ಗಳಿನಾರ್ದೆಚ್ಚಂ ದಾನವ ಕುಳಪರತವಜ್ರಪಾಣಿ ಹರಿ ಮುಳಿಸಿದಂ | ಹರಿ ಮುಳಿದೆಚ್ಚ ವೈಷ್ಟವಶರಂ ಸಲೆ ವೀರನ ಸಾರುತಲ್ಲಿ ಬೆಂ ದುರಿದುರೆ ಬೂದಿಯಾದುವು ಮನೋಜಶಿಲೀಮುಖದಂದು ಚಂದ್ರಶೇ | ಖರನಿದಿರಲ್ಲಿ ಚುರ್ಚಿದವೊಲಂತದನೀಕ್ಷಿಸಿ ಮುಂದುಗಾಣದೇ ಮರಲ್ಲು ಶರಕ್ಕೆ ಕೈದುಡುಕುತಿರ್ಪವನೊಳುಡಿದಂ ಮುಖಾಂತಕಂ | ಕರವಾ ಯೊಳಡಂಗಿಪೋದುದು ಮಹಾಬಾಣಿತರಂ ನೋಳಿನಂ ಮುರಿದತ್ತಲ್ಲಿಯೆ ನಾಡೆ ಮಂತ ಶರಸಂದೋಹಂ ಬಳಿಕಾಗಳೇ || ಸರಿದಾರಯೆ ವೈಷ್ಟವಾಸನಿಕುರುಂಬು ಬೀರಮಳಲ್ಲಿ ಬಂ 1 ದುರಿದುಂದದನೀಕ್ಷಿಸುತ್ತರಿವವಂ ತಾಂ ಚಿಂತಿಸಲೇಡವೇ || 2 ಅರಿಯದವರ್ಗೆನ್ನ ಸಾಸದ ಕುರುಪಂ ನಾಂ ತೋರ್ಪೆನೆಂದು ಗರುಡನಿರಂಕೆಯ 1 3 ನುರೆ ಪರಿದು ಪಿಡಿದ ಬಿಲ್ಲಂ ಮುರಿದಂ ಶರವೊಂದರಿಂದ ವೀರೇಶಂ || 1 ದುರಿದದನೀಕ್ಷಿಸು 2 ಅರಿಯ ದಿರ್ಪಂಗೆ ಸಾಸದ, 3 ದುರೆ,