ಪುಟ:ವೀರಭದ್ರ ವಿಜಯಂ.djvu/೧೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದ್ವಾದಶಾಶ್ವಾಸಂ 165 ವ|| ಅಂತು ಗರುಡನಿರಂಕೆಗಳರಿವಷ್ಟೊಡಂ ವೀರಂಮುರಿಯದೆ ಗದೆ ಗೊಂಡಿದೆ, ಆಗದೆಯಾಗಸದೊಳ್ಳೆಯ ಲಾಗೆ ಮುರಧ್ವಂಸಿ ಬೆಕ್ಕಸಂಬಟ್ಟುರೆ ತಲೆ || ದೂಗುತೆ ವೀರೇಶನೊಳಂ ದಾಗಳ್ಳುಡಿದಂ ನಯೋಕ್ತಿಗಳನೊಲವಿಂದಂ | ನೀನಾರಿನ್ನಯ್ಯನ ಪೆಸ ರೇನಿದನೆನಗರಿಷೆನಲ್ಲೋದಕ್ಕೊಪ್ಪುವ ಹಸಿ | ತಾನನದೆ ವೀರಭದ್ರಂ ತಾನಂದುರೆ ಪೇಳ್ಳನಿರದೆ ಮಧುಸೂದನನೊಳ್ || ಜನಕಂ ಬೇರೆನಗೊರನುಂಟೆ ನಿನಗಂ ಬ್ರಹ್ಮಾದಿಗಳಂ ಮಹಾ ಜನಕಂ ತಾನೆನಿಸಿರ್ಪುಮಾರಮಣನೇ ಮತ್ತಾತನಿಂತೆನ್ನಯಾ | ಘನನಾಮಂ ಸಲೆ ವೀರಭದ್ರನೆನಿಕುಂ ಕೇಳೆಂದೆನಯ್ಯೋಪದಿಂ ಜಿನುಗುತ್ತಂ ದನುಜಾರಿಯಂದುಸಿರ್ದನಾ ವೀರೇಶನೊಳ್ಳೆರ್ಮೆಯಿಂ | ೨೭ ಎನ್ನಂ ಪೆತ್ತವರನುಂಟೆ ಜಗಮಂ ನಾಂ ಪೆತ್ತವಂ ನೋಡೀ ಯಕುಕ್ಷಿಯೊಳಾಚತುರ್ದಶಜಗಂ ತಾನಿರ್ಪುದೆಲ್ಲಾಗಳುಂ | ನನಾಭಿಸರೋಜದೊಳ್ಳನಿಸಿದಾತಂ ಬ್ರಹ್ಮನಂತಾತನಾ ಚೆನ್ನಂತೋರ್ಪ ಲಲಾಟದೊಳನಿಸಿದರೆ ನಿಮ್ಮಯ್ಯ ನಂದೊಳ್ಳಿನಿ೦ | ೨೮ , ಅದರಿಂ ಸತ್ವಗುಣಂ ನನು ತನತಾಬ್ರಹ್ಮಂಗೆ ತೋರ್ಪರಜೋ ಬ್ಲ್ಯುದಯಂ ನಾಡೆ ನಿವತ್ತು ತಾಮಸಗುಣಂ ನೀನೊರೆ ಯುಂ ನಮ್ಮ ಧಾ ! ಗದ ಪೆಂಪಂ ಸಲೆ ತಾರತಮ್ಯದಿರವು ಕಂಡಾತನಿಂದವಂ ಪದೆಪಿಂ ಪೇಳೆ ನಗುತ್ತೆ ವೀರನುಸಿರ್ದಂ ವೇದೋಕ್ತವಾದುಕ್ತಿಯಿಂ | ೨೯ , ಜಗಮಂ ಪುಟ್ಟಿಪ ಸಾಸಮಂ ಬಳಿಕದಂ ರಕ್ಷಣ್ಯವಂ ಮಾಡುವು ಜ್ಜುಗಮಂ ಮೇಣದನೆಯೇ ಸಂಹರಿಸುವಾಸಾಮರ್ಧ್ಯದೌನ್ನತ್ಯಮಂ | ಬಗೆದಂದಾವಿಧಿಗಂ ದಿಟಕ್ಕೆ ನಿನಗಂ ರುದ್ರಂಗವಿತ್ತಾಲಸ ತ್ರಿಗುಣಾತೀತಮಹೇಶ್ರರಂಗೆ ಗುಣಮುಂ ನೀಂ ಕಲ್ಪಿಸಲ್ಬರ್ಕುಮೇ || ೩೦ ಬಗೆಯಲ್ ನೀಂ ಪ್ರಕೃತಿಸ್ವರೂಪನೆನಿಸುತ್ತಿರ್ಪಾತನಾರುದ್ರನೇ ಜಗಮೆಲ್ಲಂ ಸಲೆ ಬಲ್ಲವೋಲ್ಪುರುಷನಾಗೊಪ್ಪಿರ್ದಪಂ ಸಂತತಂ |