ಪುಟ:ವೀರಭದ್ರ ವಿಜಯಂ.djvu/೧೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

166 ವೀರಭದ್ರವಿಜಯಂ ೩೩ ಮಿಗೆ ನಿಮ್ಹಾರಕೂಟದಿಂ ಜನಿಸಿದಾತಂ ಬ್ರಹ್ಮನಾಶಂಧುವೋ ಲೈಗಾಸ್ಟಂಗಳವೆದು ರಂಜಿಸುವುದಂ ಕಂಡಿಂತು ನೀಂ ಪೇಳ್ಳರೇ | ೩೧ ರಸೆಯಂ ಪುಟ್ಟಪ ಸಾಸಮಂ ಪಡೆವುದಕ್ಕಾರುದ್ರನಂ ನಾಗಂ ನೊಸಲೊಳ್ ಧ್ಯಾನಿಸಲಲ್ಲಿ ತೂರ್ದಭವನಂ ಹೀನೋಕಿಯಿಂ ಪೇಳರೇ | ನೊಸಲೇಂ 1 ಮೇಣ್ಣುದದಂತೆ ಯೋನಿವೊಲದೇಂ ನಿಂದಾಸ್ಪದಸ್ಥಾನವೇ ನುಸಿರ್ದಿ ಮಾತನಿದೇಕೆ ಭಂಗಕೊಳಗಾಗಿರ್ದಪ್ತ ಕಂಸಾಂತಕಾ | ೩೨ ನಿನೊ ಡಲೊಳಿರ್ಪ ಜಗಮಂ ಮುನ್ನಂ ಮುನಿಪತಿದಧೀಚಿಗೊರೆಯದನೇ | ತನ್ನುಂಗುಟದೊಳೊರುತೆ ಬನ್ನಂಬಡಿಸಿದ 2 ನಿದೊಂದು ಘನವೆಂದುಸಿರಯ್ | 3 ಸ್ಥಿತಿಕರ್ತ ನೀನಾದೊಡೆ ಸುತನಲ್ಲವೆ ನನ್ನ ಧಂ ಮಹಾದೇವಂ ಸಂ | ಹೃತಿಯಂ ಮಾನ್ಸಂದೇಗಂ ಹತವಾಗಿರ್ದೆಯ ಬಳಿಕ್ಕೆ ನೀನೆಂದುಸಿರ್ದಂ | 4 ನಿನ್ನಣುಗಂ ಗಡ ಬೊಮ್ಮಂ . ಮುನ್ನಂ ಪರಮೇಶನಿಂದೆ ಪೋಗಿರ್ದಾತಲೆ ! ಯಂ ನೀಂ ಕೂಡಿಸು ನೋಳ್ಳೆಂ ನಿನ್ನಯ ಪನ್ನತಿಕೆಯುನ್ನತಿಯನಸುರಹರಾ || ರಕ್ಕೆಗೆ ನೀನೊಡೆಯಂ ಗಡ ರಕ್ಕೆಯ ಸಾಮರ್ಧ್ಯವಂ ನನಗೆ ತೋರೆನುತುಂ | ಮುಕ್ಕಣ್ಣನಾತ್ಮಜಂ ಹರಿ ಯಕ್ಕುಳಿಪಂತೊಂದು ಬಾಣಮಂ ತೊಟ್ಟೆಚ್ಚಂ | ಎಚ್ಚಂಬೆರ್ದೆಯಿಂದರ್ಚಲ್ 5 ಮುಚ್ಚುತ್ತುಂ ತಕ್ಕೆ ನಾಡೆ ತೆರ್ಪತ್ತಾಗಳ್ | ಬೆಚ್ಚದೆ ಕೋಪಾನಲಮುರೆ ಬಿಚ್ಚಳಸಲ್ ಹರಿ ಬಳಿಕ್ಕೆ ನಿಡುಸೈ ವಿನೆಗಂ || 1 ಮೇಣಿದದಂತೆ 2 ನೀವೊಂದು. 3 ಸ್ಥಿತಿಗೆ ನೀಂ ಕರ್ತುವಾದೊಡೆ 4. ನಿನ್ನಮಗಂ, 5 ಮುರ್ಚುತ್ತಂತಕ್ಕೆನಾಡ. ೩೫ ೩?.