ಪುಟ:ವೀರಭದ್ರ ವಿಜಯಂ.djvu/೧೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದ್ವಾದಶಾಶ್ವಾಸಂ ಅತನುರುಶಾ.ಸದೆ ಸಂ ಜಾತಮದಾದತ್ತು ವಿಷ್ಣು ಕೋಟಿಯನಂತಂ | ಭೂತಳಮೆತ್ತಣು ದಿಶಾ ವಾತಮದೆತ್ತಣಿನಲ್ಕು ಸುಂಕಿದುದಾಗಳ್ || ಪೊಟ್ಟೆಯೊಳುದಿದಿರ್ದ ಲೋಕಮವೆಲ್ಲವಂ ಕಡುಕೋಪದಿಂ ನಿಟ್ಟಿಸುತ್ತುಗುಳ್ಳಾಗಳೇ ವರವೀರಭದ್ರನ ಮೇಲೆ ದಾ | ಳಿಟ್ಟನೋ ಹರಿಯೆಂಬಿನಂ ಬಗೆಗೂಡಿ ತೋರಿಸುವಾಬಲಂ ಮುಟ್ಟಿವಂದುದನೀಕ್ಷಿಸುತ್ತುರುಭಾನುಕಂಪಗಳೇಶ್ವರಂ | ವರಶಂಖಂಬಿಡದೂದುತಿರ್ಪಿನೆಗಮಾನಾದಂ ವಿರಿಂಚಾಂಡಮಂ ಪರಿಯಲ್ ಶಶಿಸೂರರಂದುರುಳ್ಳರೀಭೂಭಾಗದೊಳ್ ಸಪ್ತಸಾ | ಗರಮಂದೆಯೇ ಕಲಂಕಿದತ್ತು ನೆಗಳ್ತಾವಿಷ್ಟೂತ್ಕರಂ ನೋಳ್ಳಿನಂ ಹರಣಂಗಿದುದಂತದಕ್ಕೆ ಮುಳಿದಾಚಕ್ರಕ್ಕೆ ಕೈಯಿಕ್ಕಿದಂ || ಒರ್ಕ್ಕಗೆ ಬಾರದೊಡೆ ತ ರ್ನಿ ಯಿಂದ ನೋಡಿದಂ ಬಾರದೊಡದು | ನೀಳ್ಳರಿಸಿದ 1 ಚಿಂತೆಯಿನಂ ದಳ್ಳುತ್ತಂ ನನೆದನೊಂದುಪಾಯಮನಾಗಳ್ || ೪೨ ಶಿರದಿಂದಿಂತಿದನೆತ್ತಿಕೊಳ್ಳೆನೆನುತುಂ ಬಾಗುತ್ತಿರಲ್ಯಾಗಳಂ ಬರದೂಂತೆ 2 ಜಲಂಧರಂ ತಲೆಯಿನಂದೆಂದಂ ನೋನಂ | ದುರುಸತ್ಯ೦ತಿದೆತ್ತುತಿರ್ದೊಡೆ ಶಿರಂ ತುಂಡಾದುದಂತಲ್ಲಿ ಮೇ ಇರದೇ ನಿನ್ನ ಶಿರಸ್ಸು ಬೇಡೆನುತೆಯಾರ್ದತ್ತೊಂದು ನಾದಂ ವಲಂ || ಅರವಮಂ ಕೇಳ್ಳಾಗಳ್ ನಾರಾಯಣನಂದದೃಶ್ಯನಾದ ಬಳಿಕಂ | ವೀರಂ ನಸುನಗುತುಂ ಪರಿ ವಾರಂಸಹಿತಧ್ವರಸ್ಥಳಕೆ ನಡೆತಂದಂ | ಕದಳೀವನಮಂ ಮುದದಿಂ ಮದಗಜಮುರವಣಿಸಿ ಬಂದು ಪುಗುವಂತಾಗ | 1 ಚಿಂತೆಯಿಲ್ಲ. 2 ಜಲಂಧರನ