ಪುಟ:ವೀರಭದ್ರ ವಿಜಯಂ.djvu/೧೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

168 ವೀರಭದ್ರ ವಿಜಯಂ ಇದೆಪಿಂದೇಳಂದಂ ಜ ನೃದ ಸಾಲೆಗೆ ವೀರಭದ್ರನಭಿನವರುದ್ರಂ || ಬಂದಾಮಂಟಪದೊಳ್ಳೆಯ ದಿಂದಿರ್ದಾದಕ್ಷನಂ ಬಳಿಕ್ಕಧ್ವರಮಂ | ವೃಂದಾರಕರಂ ಮುನಿಗಳ ವೃಂದವನೀಕ್ಷಿಸುತೆ ಸಿಂಹನಾದಂಗೆಯ್ದಂ | ನೆಲನಂದಿರ್ಭಾಗವಾದುದಧಿರಮುದಯಂ ತಾಳಿರ್ದುದೇಗಂ ಕುಲಶೈಲಂಗಳ್ಳಳಿಕ್ಕಂ ಬಿರಿದುವು ಮಿಗೆ ಹೇಮಾಚಳಂ ನೀಳ್ಳು ನೀಳ || ತೈಲರಂದಾಗಲಂ ತಿರನೆ ತಿರುಗಿದುದಾಕಾಶದೊಳೀರಭದ್ರಂ | ಸಲ ಸಿಂಹಧ್ಯಾನಮಂ ಮಾನೆಗಮದರ ಪಂಪಂ ಕರಂ ಪೇಳ್ವನಾವಂ || ೪೬ ಆರವಮಂ ಕೇಳದ್ಧರ | ಪೂರುಷನಾಗಳ್ಳಯಂಬಡುತ ಮೃಗರೂಪಿಂ | ದೂರಂತೋಡುತಿರಲ್ಯಾ ವೀರಂ ತಾನರ್ಧಚಂದ್ರಶರದಿಂದೆಚ್ಚಂ || ತಲೆ ಪರಿದುರುಳುದಾಗಳ್ ನೆಲಕಧ್ವರಪೂರುಷನ 1 ಬಳಿಕ್ಕಾಗಳ್ಳಿಂ ! ದಲೆಯಾಗುತೋಡಿತು ಮುನಿ ಕುಲಮುಂ ದೇವರ್ಕಳಂಗನಾಚಯಮಾಗಳ್ || ಉಟ್ಟುಡೆ ಕಳಲ್ಲು ಪೋದುವು ತೊಟ್ಟಾಭರಣಂ ಸಡಿಲು ಬೀಳುವು ಸುರರ್ಗಳ | ಹೆಟ್ಟುಗೆಯರ್ಧರದಿಂ ನಾ * ಟ್ರೋಡಿತ್ತಾಗಳಲ್ಲಿಯದನೇನೆಂಬಂ || ವಗಿ ಆಸಮಯದೊಳ್‌, ಮತಿಯಂ ದೃತಿಯಂ ಸಲೆ ಸ ದ್ದತಿಯಂ ದರ್ಶನದೊಳೀವ ವೀರನನೀಕಿಸಿ | ಮತಿಗೆಟ್ಟಂ ಧೃತಿಗೆಟ್ಟಂ ಗತಿಗೆಟ್ಟ೦ ದಕ್ಷನಿಂತಿದೇನಚ್ಚರಿಯೋ || 1 ಬಳಿಕ್ಕಾಗಳ್ಳಿಂದಲರಾಗುತ್ತೋಡಿತು