ಪುಟ:ವೀರಭದ್ರ ವಿಜಯಂ.djvu/೧೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

169 ದ್ವಾದಶಾಶ್ವಾಸಂ ವ|| ಆಗಳೀರಭದ್ರಂ, ನಿಕ್ಕುವಮಾದ 1 ಹೋತಗಜನಾಮವದಾಹರಿನಾಮವಾರಯ ಲಕ್ಕಡಕಾ 2 ಶಿವಾಯೆನಿಪ ನಾಮಮದಂದುರೆ ನೋಳ್ಕೊಡಂ ನೃಗಾ | ಲಕ್ಕಮರ್ದಿಪ್ಪವೋಲ್ಟಿನಗೆ ದಕ್ಷನೆನಿಪ್ಪಭಿಧಾನ 3 ಮಿರ್ದೊಡೇಂ ದಕ್ಕನೆನಿಪ್ಪೆಯೋಯೆನುತೆ ಕಣ್ಮಯಮಂ ಜಡಿದಂ ಪ್ರತಾಪದಿಂ | ೫d ಕೆಡೆಕೆಡೆ ಕೂರಕಮ್ಮಿ ಕೆಡೆ ನಾಣಿಲಿ 4 ಮೋಡ ದುರಾತ್ಮ ದುಟ್ಟ ನೀಂ ಕೆಡೆಕೆಡೆ ತಾಣಭಟ್ಟ ಕೆಡೆ ಮಾನಿಶಗಳೆ ಮಹೋಗ್ರಪಾಪಿ ಕೀ || ಲೈಡೆಕೆಡೆ ಮೂರ್ಖಭೂತ ಕಡೆ 5 ನಿಟ್ಟುರಬಾಣಿ ವಿವೇಕಶೂನ್ಯನೇ | ಕೆಡೆಕೆಡೆಯೆಂದು ಪೊಯ್ತು ಬಿಸುಟಂ ತಲೆಯಂ ನೆರೆ ನೀಚದಕ್ಷನಾ | ೫೨ . ಬಿರುಗಾಳಿಯಿನೆಲೆಯಲೆಯ ಲ್ಲರಿಪಟ್ಟಾಪಣತಾಳಫಳಮೆಂಬಿನೆಗಂ | ನೆರೆ ವೀರನ ಕರವಾಳಿಂ ದುರೆ ಬೀಳುರುಳತು ದಕ್ಷಶಿರಮಿರದಾಗಳ್ || ೫೩ ವ|| ಆಗಳೀರಭದ್ರನಾತಲೆಯಂ ಭದ್ರಕಾಳಿಗೆ ಕುಡಲದಂ ಕೈಕೊಂಡು ಪೊಡೆಪೆಂಡಾಡೆ ಬಳಿಕ್ಕದಂ ಬಿಸುಟ್ಟು, ತಲೆಯೊಂದೇ ಬೀಳು ಪೋಯೆಂದುಸಿರರೆ ಬಳಿಕೀಶೀರ್ಷಮಂ ದೇವತಾಸಂ ಕುಲಮೂರ್ಧವಾತವಂ ತಾಂ ಕೆಡಸಿದ ತಲೆ ಮೇಣಾರಯಲ್ಕತ್ತೆ ತನ್ನಾ ! ತಲೆಯಿಪ್ಪತ್ತೊಂದನೇಗಂ ನಿರಯಶರಧಿಯೊಳ್ಕೊಂಕಿ ಪೋಳೆಯು ತೇರ್ದಾ ತಲೆಯೆಂದುತ್ತೋಪದಿಂದ ತಲೆಯನಿರದೆ ಯಜ್ಞಾಗ್ನಿಯೊಳನಾಗಳ್ || ೫೪ ತಲೆಸಾಸಿರದಿಂದಹಿಪತಿ ಸಲೆ ತಾಳೀಜಗಮನಿವನ ತಲೆಯೋಂದೀಗ | ಆಲಯಂಗೆಯತನ ತಲೆಯೇ ತಲೆಯೆಂದು ದೇವಿ ನಸುನಗುತಿರ್ದಳ್ | ವ|| ಇಂತು ಭದ್ರಕಾಳಿಯುಸಿಲ್ಸನಂ ವೀರಭದ್ರಂ ದರಸ್ಮಿತನಾಗಿ, 1 ಹೋತಿಗಜ 2 ಶಿವಾರೆನಿಪ 3 ನಾರ್ದೊಡೇ 4 ಮೋಡೆ, 5 ನಿಟ್ಟುಬಾಣಿ