ಪುಟ:ವೀರಭದ್ರ ವಿಜಯಂ.djvu/೧೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

170 ವೀರಭದ್ರವಿಜಯಂ ಇತಲೆಗೆಣಿಯೆನಿಸುವ ತಲೆ ಭೂತಳದೊಳಗಿಲ್ಲೆ ಮತ್ತೆ ಮುದಿಹೋತನ ತಲೆ || ಇತಲೆಗೆಣಿಯೆನಿಪುದೆ 1 ನು ತಾತಲೆಯಂ ಪತ್ತಿಸಿದನವಂಗಂದಾಗಳ್ || ವ! ಮತ್ತ೦, ೫೬. ೫೭. ೫೯ ಅಳಿಯಂ ಗಡ ದಕ್ಷಂಗಿವ ನಳಿಯನೆ ನಮಗೆನುತೆ ವಾಮಪದದಿಂದೆ ಕಿಮು | ಳ್ಳುಳಿವುತ್ತಾಸಸಿಯಂ ಕಿಡು ವುಳವಂ ಕೊಲ್ವಂತೆ ಕೊಂದನಾವೀರೇಶಂ | ಕುಲಜರೊಳಂ ಮತ್ತಂತೆಯ ಕುಲಜರೊಳಂ ಬೆರೆದು ತಾಂ 2 ಮಗಳ್ಳಾಯೆನಿಸುತೆ | ನೆಲದೊಳೊರ್ಪಳೆನುತೆ ವಾ ಗ್ಲಲಲನೆಯ ನಾಸಿಕವನರಿದನಾವೀರೇಶಂ | ಅದಿತಿಯ ಕುಚಾಗ್ರಮಂ ಕೂ ಡಿದ ತುಟಿಗಳನರಿಯಲವಳ ಬಾಯ್ದೆರೆದತ್ತಾ | ತ್ರಿದಿವದ ಬಾಳೆಯವರ ತಾ ಮೃದು ಚಿತ್ರವೆ ಲೋಕವರಿಯ ಬಾಡುವುದು ತಾಂ | ಅನಲನ ಸತಿಯು ಬಲದ ಮೂ ಗಿನ ಹೋಟೆಯನೆಡದ ಮೊಲೆಯ ತುದಿಯಂ ಕೊಯ್ತು ! ಇನಿಮಿಷರಂಗನೆಯರ ಕ ನಿವೊಳೆಯಿಂ ಕರ್ಚಿದಂ ಕರದ ಕರವಾಳಂ | 3 ದುಟ್ಟಳವಳೊಡೆಯನಿಂದಂ ಘಟ್ಟಿಸಿಕೊಳ್ಳಂತೆ ನಾಡೆ ದಕ್ಷಮಖಶ್ರೀ | ಕೆಟ್ಟುದು ವೀರಂ ಮಿಗೆ ಮಾ ಇಟ್ಟುಳಿಯಿಂದೊಂದು ನಿಮಿಷಮಾತ್ರದೊಳಾಗಳ್ | ವೆಳೆಯನಿರದಳುರ್ದ ದಾವಾ ನಳನಾಕ್ಯಾಲೆಗಳ ತೆರದೆ ದಕ್ಷನ ಪೊಳಲಂ | 1 ಮತ್ತಾ, 2 ಮಗುಳ್ಳಾವೆನಿಸುತ, 3 ದುಟ್ಟವೆಣಿಡೆಯನಿಂದಂ