ಪುಟ:ವೀರಭದ್ರ ವಿಜಯಂ.djvu/೧೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದ್ವಾದಶಾಶ್ವಾಸಂ 1 ದಳದುಳಗೆಯುದದಂತಾ ಗಳೆ ವೀರೇಶ್ವರನ ಸೇನೆ ಕಡುಮುಳಿಸಿಂದಂ | ವ|| ಆಸಮಯದೊಳ್‌, ಅನ್ನದ ರಾಶಿಯಂ ಮೃತದ ಕಟ್ಟೆಯನಾಮಿಷದೊಟ್ಟಿಲಂ ಕರಂ ಚೆನ್ನೆನಿಸಿರ್ಪಪೂಪನಿಚಯಂಗಳ ಬೆಟ್ಟು ಮಣ್ಣಿವಾಳಾ | ನನ್ನ ಮದಾಗಿ ತೋರ್ಪ ಕೊಳನಂ ಮೊಸರೈಂಚೆಯನೀಕ್ಷಿಸುತ್ತಮಂ ಅನ್ನದೆ ಪೋದರೆಂದಳು: ಚುನ್ನ ಮನಾಡಿದುದೊಂದು ಪೆರ್ವರುಳ್ | ದುಟ್ಟ ನೆನಿಪ್ಪ ದಕ್ಷನ ಸುವರ್ಣಮಣಿವ್ರಜದಿಂದೆ ರಂಜಿಪಾ ಪಟ್ಟಣಮಂ ಪೊದಳವನ ಯಜ್ಞನಿವಾಸಮನೆಲ್ಲವಂ ವಲಂ | ಸುಟ್ಟು ಮರುಳಣಂ ಬಳಿಕೆ ನಮ್ಮೊಡೆಯಂಗಭವಂಗಿದೀಗಳೇ ಪಟ್ಟಣವಾದುದೆಂದುಸಿರುತಿರ್ದುದದಾಗಳದೇಂ ವಿಚಿತ್ರವೇ | ೬೩ ಮುನಿದೊಂದು ಮರುಳ್ಳನ್ನದ ಮುನಿಗಳ ಗಡ್ಡಂಗಳಂ ಜಟಾಳಿಯನುರೆ ನೆ | ಟ್ಟನೆ ತರೆದುಟ್ಟುದನೆಳೆಯ ಲೈನಮುನಿಗಳ ತೆರದಿನವರ್ಗಳಪ್ಪಿದರಾಗಳ | ಯಪಸ್ತಂಭಂಗಾ ತಾಪಸರಂ ಕಟಿ ಯಾಗಕತಂ ತಂದಿ | ರ್ದಿಪಶುಗಳನೀಕ್ಷಿಸೆನು ತಾಪದದೊಳಗಿಸುತಿರ್ದುವಲ್ಲಿ ಮರುಳಲ್ | ಜನ್ನಕೆ ತಂದು ಕಟ್ಟಿದ ತುರಂಗಮನಂ 2 ದಡರ್ದೊಂದು ಭೂತಮಂ ತಾಂ ನಗುತೊಂದು ಭೂತಮದು ನೀಂ ಬಳಿಕಾರೆನೆ ನಾಂ ಧನಾಧಿಪಂ | ನಿನ್ನ ಬರಂ ವಿಚಿತ್ರವೆನೆ ನನ್ನ ಸಖಂಗೆಸಗಿರ್ದ ವಾಸವಂ ನಾಂ ನೆರೆ ನೋಡಬಂದೆನೆನುತುಂ ನಗಿಸುತ್ತೆಸೆದಿರ್ದುದಲ್ಲರಂ || ಅಹವದಲ್ಲಿ ದಿಕ್ಷತಿಗಳಾಭರಣಂಗಳನಾಯುಧಂಗಳಂ ವಾಹನವೃಂದಮಂ ಸೆಳೆದು ಭೂತಗಣಂ ಮಿಗೆ ತೊಟ್ಟು ಹಸ್ತದೊಳ್ | 1 ದಳದುಳಂಗೆಯದಂತಾ | 2 ದಡರೊಂದು ಭೂತಮು೦